ಬೆಂಗಳೂರು –
ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅಧಿಕಾರ ದಲ್ಲಿ ಇದ್ದಾಗ ಒಮ್ಮೊಯೂ ನಾಡಿನ ಶಿಕ್ಷಕರ ಮತ್ತು ಸಮಸ್ಯೆ ಗಳ ಬಗ್ಗೆ ಚಿಂತನ ಮಂಥನ ಮಾಡಲಿಲ್ಲ ಕೋವಿಡ್ ನಿಂದಾಗಿ ಅದೆಷ್ಟೋ ಶಿಕ್ಷಕರು ಮೃತರಾ ದರು ಕೂಡಾ ಅವರ ಬಗ್ಗೆ ಸಂತಾಪವಾಗಲಿ ಇಲ್ಲವೇ ನಮನ ಸಲ್ಲಿಸಲಿಲ್ಲ ಸಧ್ಯ ಅವರು ಅಧಿಕಾರದಲ್ಲಿ ಇಲ್ಲ ಈ ಒಂದು ವಿಚಾರ ಇರಲಿ ಸಧ್ಯ ರಾಜ್ಯದಲ್ಲಿ ನಡೆಯುತ್ತಿರುವ ತಾಲಿಬಾನ್ ಪದ ಬಳಕೆಯ ಕುರಿತು ಧ್ವನಿ ಎತ್ತಿದ್ದಾರೆ.
ಹೌದು ಕರ್ನಾಟಕ ರಾಜ್ಯದಲ್ಲಿ “ತಾಲಿಬಾನಿ” ಎಂಬ ಪದ ರಾಜಕೀಯವಾಗಿ ತೀವ್ರ ಬಳಕೆ ಯಾಗುತ್ತಿರು ವುದನ್ನು ಕಂಡು ಆಫ್ಘಾನಿಸ್ತಾನದ ಮೂಲ ತಾಲಿ ಬಾನಿಗರಿಗೆ ತೀವ್ರ ಅಸಮಾಧಾನ ವಾದರೆ ಆಶ್ಚರ್ಯ ವಿಲ್ಲ! ಎಂದು ಬರೆದು ಉಲ್ಲೇಖವನ್ನು ಮಾಡಿದ್ದಾರೆ
ಕರ್ನಾಟಕ ರಾಜ್ಯದಲ್ಲಿ "ತಾಲಿಬಾನಿ" ಎಂಬ ಪದ ರಾಜಕೀಯವಾಗಿ ತೀವ್ರ ಬಳಕೆ ಯಾಗುತ್ತಿರುವುದನ್ನು ಕಂಡು ಆಫ್ಘಾನಿಸ್ತಾನದ ಮೂಲ ತಾಲಿಬಾನಿಗರಿಗೆ ತೀವ್ರ ಅಸಮಾಧಾನ ವಾದರೆ ಆಶ್ಚರ್ಯವಿಲ್ಲ!
— S.Suresh Kumar (@nimmasuresh) September 30, 2021