ಹುಬ್ಬಳ್ಳಿ –
ಕೆ.ಎಂ.ಎಫ್ ನ ನೂತನ ಹಾಲಿನ ಉತ್ಪಾದನೆಯಾದ ಎಮ್ಮೆ ಹಾಲಿನ ಪ್ಯಾಕೆಟ್ ನ್ನು ಹುಬ್ಬಳ್ಳಿಯಲ್ಲಿ ಬಿಡುಗಡೆ ಮಾಡಲಾಯಿತು. ನಗರದ ಗಾಜಿನ ಮನೆಯಲ್ಲಿ ಹಮ್ಮಿ ಕೊಂಡಿದ್ದ ಸಮಾರಂಭದಲ್ಲಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಬಿಡುಗಡೆ ಮಾಡಿದರು
ಇದೊಂದು KMF ನ ಹೊಸ ಉತ್ಪಾದನೆಯಾಗಿದ್ದು ಹೀಗಾಗಿ ಸಾರ್ವಜನಿಕರ ಬಳಕೆಗೆ ಮಾರುಕಟ್ಟೆ ಗೆ ಬಿಡುಗಡೆ ಮಾಡಲಾಯಿತು.ಸಚಿವರು ಉಪಯೋಗಕ್ಕೆ ನೀಡಿದರು
ಇನ್ನೂ ಈ ಒಂದು ಬಿಡುಗಡೆಯ ಸಂದರ್ಭದಲ್ಲಿ ಕೆ.ಎಂ. ಎಫ್ ಅಧ್ಯಕ್ಷರಾದ ಶಂಕರ ಮುಗದ,ನಿರ್ದೇಶಕರು, ಅಧಿಕಾರಿಗಳು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿ ದ್ದರು.