ಬೆಂಗಳೂರು –
ಶಿಕ್ಷಕರ ವರ್ಗಾವಣೆ ಕುರಿತು ಹೊಸ ವರ್ಷದ ಮೊದಲ ದಿನವಾದ ಇಂದು ಮಹತ್ವದ ವೆಬಿನಾರ್ ಸಭೆ ನಡೆಯಲಿದೆ ಹೌದು ಇಂದು ಸಂಜೆ 7-30 ಕ್ಕೆ ನಡೆಯಲಿರುವ ಈ ಒಂದು ವೆಬಿನಾರ್ ನಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾಗಿರುವ ಷಡಕ್ಷಾರಿ ಅವರು ಪಾಲ್ಗೊಳ್ಳಲಿದ್ದಾರೆ.ಪ್ರಮುಖವಾಗಿ ಈ ಒಂದು ಇಂದಿನ ಸಭೆಯಲ್ಲಿ ಶಿಕ್ಷಕರ ವರ್ಗಾವಣೆ ಕುರಿತು ಚರ್ಚೆ ಮಾಡಿ ಮುಂದಿನ ಹೋರಾಟದ ಕುರಿತು ಮಹತ್ವದ ಚರ್ಚೆ ಯೊಂದಿಗೆ ಮುಂದಿನ ನಿರ್ಧಾರ ವನ್ನು ತೆಗೆದುಕೊಳ್ಳಲಾ ಗುತ್ತದೆ
ಇನ್ನೂ ರಾಜ್ಯ ಮಟ್ಟದ ವೆಬಿನಾರ್ ವೇದಿಕೆಯ ಶಿಕ್ಷಕ ಬಂಧುಗಳು ಈ ಒಂದು ವೆಬಿನಾರ್ ನ್ನು ಆಯೋಜನೆ ಮಾಡಿದ್ದು ಷಡಕ್ಷಾರಿ ಅವರು ಪಾಲ್ಗೊಂಡು ವರ್ಗಾವಣೆ ವಂಚಿತ ಶಿಕ್ಷಕ ರೊಂದಿಗೆ ಚರ್ಚೆ ಮಾಡಿ ಮಾಡಿ ಮುಂದಿನ ಹಂತದ ಮಹತ್ವದ ನಿರ್ಧಾರವನ್ನು ಕೈಗೊಂಡು ಹೊಸ ವರ್ಷದೊಂದಿಗೆ ಎಲ್ಲರಿಗೂ ವರ್ಗಾವಣೆ ಬಗ್ಗೆ ಸಿಹಿ ಸುದ್ದಿ ಕೊಡುವ ವಿಚಾರವನ್ನು ಚರ್ಚೆ ಮಾಡಲಿದ್ದಾರೆ