ಇಂಡಿ –
ರಾಜ್ಯದಲ್ಲಿ ಮತ್ತೊರ್ವ ಶಿಕ್ಷಕರೊಬ್ಬರು ಹೃದಯಾಘಾತ ದಿಂದ ನಿಧನರಾಗಿದ್ದಾರೆ.ಹೌದು ಎಂ ಎಸ್ ತಾವರಖೇಡ ಹೃದಯಾಘಾತದಿಂದ ಮೃತರಾದವರಾಗಿದ್ದಾರೆ. ಇಂಡಿಯ KBLPS ಶಿವಪುರ ಕೆ ಡಿ ಶಾಲೆಯಿಂದ ವರ್ಗಾವಣೆಗೊಂಡು GHPS ಲಾಳಸಂಗಿ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿ ದ್ದರು.ಇವರ ಆತ್ಮಕ್ಕೆ ಆ ದೇವರು ಚಿರಶಾಂತಿ ನೀಡಲಿ ಹಾಗೂ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ನಾಡಿನ ಶಿಕ್ಷಕರು ಭಾವಪೂರ್ಣ ನಮನ ಸಲ್ಲಿಸಿ ಸಂತಾಪ ವನ್ನು ಸೂಚಿಸಿದ್ದಾರೆ. ಇನ್ನೂ ಮೃತರ ಅಂತ್ಯಕ್ರಿ ಯ ಇಂದು ಸ್ವಗ್ರಾಮ ಲಾಳಸಂಗಿಯಲ್ಲಿ ನೆರವೇರಿಸಲಾ ಯಿತು