This is the title of the web page
This is the title of the web page

Live Stream

[ytplayer id=’1198′]

June 2025
T F S S M T W
 1234
567891011
12131415161718
19202122232425
2627282930  

| Latest Version 8.0.1 |

State News

ಎಸಿಬಿ ಬಲೆಗೆ ಬಿದ್ದ PDo ಮತ್ತು ಕಾರ್ಯದರ್ಶಿ – ಮನೆಯ ಹಕ್ಕು ಬದಲಾವಣೆಗಾಗಿ 2 ಸಾವಿರ ರೂಪಾಯಿಗಾಗಿ ಟ್ರ್ಯಾಪ್…..

WhatsApp Group Join Now
Telegram Group Join Now

ಗಂಗಾವತಿ –

ಮನೆಯ ಹಕ್ಕು ಬದಲಾವಣೆ ಹಾಗೂ 11 ಬಿ ಫಾರಂ ನೀಡಲು ಲಂಚದ ಬೇಡಿಕೆ ಇಟ್ಟಿದ್ದ ಸಂಗಾಪೂರ ಗ್ರಾಮ ಪಂಚಾಯತಿ ಪಿಡಿಒ ಹಾಗೂ ಕಾರ್ಯದರ್ಶಿಗಳನ್ನು ಲಂಚ ಹಣ ಸ್ವೀಕರಿಸುವ ಸಂದರ್ಭದಲ್ಲಿ ಎಸಿಬಿ ಪೊಲೀಸರು ಬಂಧಿಸಿದ ಪ್ರಕರಣ ಸಂಗಾಪೂರ ಗ್ರಾ.ಪಂ.ನಲ್ಲಿ ಜರುಗಿದೆ‌ ತಾಲೂಕಿನ ಬಂಡಿಬಸಪ್ಪ ಕ್ಯಾಂಪಿನ ವಿಜಯಕುಮಾರ ಎಂಬುವವರು ಮನೆ ಹಕ್ಕು ಬದಲಾವಣೆ ಹಾಗೂ 11 ಬಿ ಫಾರಂ ನೀಡಲು ಅರ್ಜಿ ಸಲ್ಲಿಸಿ ಅಲೆದಾಡಿದರೂ ಕೆಲಸ ವಾಗದೇ ಇದ್ದಾಗ ಕಾರ್ಯದರ್ಶಿ ನೂರ ಉಲ್ಲಾಹಕ್ ಅವರು 6 ಸಾವಿರ ರೂ.ಗಳ ಲಂಚ ಬೇಡಿಕೆ ಇಟ್ಟಿದ್ದರು

ಜಿಲ್ಲಾ ಎಸಿಬಿ ಪೊಲೀಸರಿಗೆ ದೂರು ಸಲ್ಲಿಸಿದ್ದರು ಮುಂಗಡ ವಾಗಿ 2 ಸಾವಿರ ಹಣ ನೀಡಿ ಉಳಿದ ಹಣ ಕಾರ್ಯದರ್ಶಿ ಸ್ವೀಕಾರ ಮಾಡುವ ಸಂದರ್ಭದಲ್ಲಿ ಎಸಿಬಿ ಪೊಲೀಸರು ದಾಳಿ ನಡೆಸಿ ಕಾರ್ಯದರ್ಶಿ ನೂರ ಉಲ್ಲಾಹಕ್ ಹಾಗೂ ಪಿಡಿಒ ಪಿ.ಎಸ್.ಶೇಖಸಾಬ ಇವರನ್ನು ಬಂಧಿಸಿದ್ದಾರೆ. ದಾಳಿಯ ಸಂದರ್ಭದಲ್ಲಿ ಎಸಿಬಿ ಎಸ್ಪಿ ಶ್ರೀಹರಿಬಾಬು ಹಾಗೂ ಡಿವೈಎಸ್ಪಿ ಶಿವಕುಮಾರ ಹಾಗೂ ಎಸಿಬಿ ಸಿಬ್ಬಂದಿ ಗಳಿದ್ದರು.


Google News

 

 

WhatsApp Group Join Now
Telegram Group Join Now
Suddi Sante Desk