ಶಿವಮೊಗ್ಗ –
2021 -22 ನೇ ಸಾಲಿನ ಸರ್ಕಾರಿ ಪ್ರಾಥಮಿಕ ಶಾಲಾ ಸಹ ಶಿಕ್ಷಕರಿಗೆ ಮುಖ್ಯ ಶಿಕ್ಷಕರಾಗಿ ಮುಂಬಡ್ತಿ ನೀಡುವ ಕುರಿತು ಅಂತಿಮ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ. ಏನಾದರೂ ಆಕ್ಷೇಪಣೆ ಇದ್ದರೆ ಪೂರಕ ದಾಖಲೆಗಳೊಂದಿಗೆ ನೀಡುವಂತೆ ಶಿವಮೊಗ್ಗ ಬಿಇಓ ಅವರು ತಿಳಿಸಿದ್ದಾರೆ

ಹೌದು ಈಗಾಗಲೇ ಜೇಷ್ಠತಾ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು ಹೀಗಾಗಿ ಫೆಬ್ರುವರಿ 19 ರ ಸಂಜೆಯ ಒಳಗಾಗಿ ಆಕ್ಷೇಪಣೆ ಇದ್ದರೆ ಪೂರಕವಾದ ದಾಖಲೆ ಗಳು ಇದ್ದರೆ ಕಚೇರಿ ಗೆ ನೀಡಲು ಸೂಚನೆ ನೀಡಿದ್ದಾರೆ.
