This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

State News

BEO ವಾಹನ ತಡೆದ BEO – BEO ಮೇಲೆ ದೂರು ದಾಖಲಿಸಿದ ಮತ್ತೊರ್ವ ಬಿಇಓ…..

WhatsApp Group Join Now
Telegram Group Join Now

ಕೋಲಾರ –

ಕೋಲಾರ ಜಿಲ್ಲೆಯ ಮುಳಬಾಗಿಲು ಬಿಇಓ ಕಚೇರಿ ಯಲ್ಲಿ ಇಬ್ಬರು ಅಧಿಕಾರಿ ಗಳ ಗುದ್ದಾಟ ನಡೆದಿದೆ.ಹೌದು ಕ್ಷೇತ್ರ ಶಿಕ್ಷಣಾಧಿಕಾರಿಗಳ ಮಧ್ಯೆ ಮುಸುಕಿನ ಗುದ್ದಾಟ ಜೋರಾ ಗಿದೆ‌.ಹಿಂದೆ ಅಮಾನತ್ತಾಗಿದ್ದ ಬಿಇಓ ಗಿರಿಜೇಶ್ವರಿ ಹಾಗೂ ಸಿ.ಆರ್.ಅಶೋಕ್ ಕುಮಾರ್ ನಡುವೆ ಜಟಾಪಟಿ ನಡೆದಿದ್ದು ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಹಿನ್ನೆಲೆ ಯಲ್ಲಿ ಸಧ್ಯ ಅಶೋಕ್ ಅವರು ಗಿರಿಜೇಶ್ವರಿ ಅವರ ಮೇಲೆ ದೂರನ್ನು ದಾಖಲು ಮಾಡಿದ್ದಾರೆ

ಅಧಿಕಾರಕ್ಕೆ ಈ ಒಂದು ಗಲಾಟೆ ಇಬ್ಬರು ಅಧಿಕಾರಿ ಗಳ ನಡುವೆ ನಡೆದಿದೆ‌.ಸಧ್ಯ ಅಮಾನತು ಗೊಂಡು ಕೆಎಟಿ ಯಿಂದ ತಡೆಯಾಜ್ಞೆ ತಗೆದುಕೊಂಡು ಬಂದಿದ್ದಾರೆ ಹೀಗಾಗಿ ಕುರ್ಚಿ ಬಿಟ್ಟು ಕೊಡುವಂತೆ ಗಿರಿಜೇಶ್ವರಿ ಅವರು ಕೇಳಿದ್ದಾರೆ ಬಿಟ್ಟು ಕೊಡದ ಹಿನ್ನೆಲೆಯಲ್ಲಿ ಬಿಇಓ ವಾಹನಕ್ಕೆ ಅಡ್ಡವಾಗಿ ನಿಂತುಕೊಂಡು ಅಡ್ಡಿಪಡಿಸಿದ್ದಾರೆ ಗಿರಿಜೇಶ್ವರಿ ಅವರು

ಹೀಗಾಗಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಹಿನ್ನೆಲೆ ಯಲ್ಲಿ ಅಶೋಕ್ ಕುಮಾರ್ ಅವರು ಮುಳಬಾಗಿಲು ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದಾರೆ.


Google News

 

 

WhatsApp Group Join Now
Telegram Group Join Now
Suddi Sante Desk