ಇಂಡಿ –
ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ತಡವಾಲಗಾ ಶಾಲೆಯ ಶಿಕ್ಷಕ M H ನದಾಫ್ ಹೃದಯಾಘಾತದಿಂದ ನಿಧನ ರಾಗಿದ್ದಾರೆ.ಹೌದು ಸ ಶಿ ಸರಕಾರಿ KGS ತಡವಾಲ ಗಾ ಇವರು ಬೆಳಗ್ಗೆ ನಸುಕಿನ ಜಾವ 4:00 ಘಂಟೆಗೆ ಹೃದ ಯಾಘಾತದಿಂದ ನಿಧಾನರಾಗಿದ್ದಾರೆ.

ಹೌದು ಮೃತರಾದ ಆ ಶಿಕ್ಷಕರ ಆತ್ಮಕ್ಕೆ ದೇವರು ಚಿರಶಾಂತಿ ಯನ್ನು ಕರುಣಿಸಲಿ ಹಾಗೂ ಅವರ ಕುಟುಂಬವರ್ಗ ದವರಿಗೆ ದುಃಖ ಭರಿಸುವ ಶಕ್ತಿ ಕರುಣಿಸಲಿ ಎಂದು ತಾಲೂ ಕಿನ ಜಿಲ್ಲೆಯ ಮತ್ತು ರಾಜ್ಯದ ಶಿಕ್ಷಕರು ಭಾವಪೂರ್ಣ ನಮನ ಸಲ್ಲಿಸಿ ಸಂತಾಪ ವನ್ನು ಸೂಚಿಸಿದ್ದಾರೆ.

ಇನ್ನೂ ಮೃತರ ಅಂತ್ಯಕ್ರಿಯೆಯು ಸ್ವಗ್ರಾಮವಾದ ತಡವ ಲಗಾ ಗ್ರಾಮದಲ್ಲಿ ನೆರವೇರಿತು