ವಿಜಯಪುರ –
ಹೌದು ವಿಜಯಪುರ ಗ್ರಾಮೀಣ ವಲಯಕ್ಕೆ ಕ್ಷೇತ್ರ ಶಿಕ್ಷಣಾ ಧಿಕಾರಿಯಾಗಿ ವರ್ಗಾವಣೆಗೊಂಡ ಬಂದಿರುವ ಆಂಜ ನೇಯ ಅವರನ್ನು ಗ್ರಾಮೀಣ ವಲಯದ ಶಿಕ್ಷಕರು ಪ್ರೀತಿ ಯಿಂದ ಸ್ವಾಗತಿಸಿ ಬರಮಾಡಿಕೊಂಡರು.ಹೌದು ಈಗಾ ಗಲೇ ವರ್ಗಾವಣೆಗೊಂಡ ಅಧಿಕಾರವನ್ನು ವಹಿಸಿಕೊಂ ಡಿರುವ ಇವರನ್ನು ಸಮಸ್ತ ಶಿಕ್ಷಕ ಬಂಧುಗಳು ಸ್ವಾಗತಿಸಿ ಅಭಿನಂದನೆ ಸಲ್ಲಿಸಿ ಬರಮಾಡಿಕೊಂಡರು
ದಕ್ಷ ಪ್ರಾಮಾಣಿಕರು ಶಿಕ್ಷಣ ಪ್ರೇಮಿಗಳು ಆಗಿರುವ ಆಂಜನೇಯ ಇವರನ್ನು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ತಿಕೋಟಾ ತಾಲೂಕಿನ ಪರವಾಗಿ ಸ್ವಾಗತ ಕೋರಿ ಅಭಿನಂದಿಸಲಾಯಿತು.ಈ ಒಂದು ಸಮಯದಲ್ಲಿ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳು ಸೇರಿದಂತೆ ಸಂಘದ ಸರ್ವಪಧಾದಿಕಾರಿಗಳು ಉಪಸ್ಥಿತರಿದ್ದರು.