ದಾವಣಗೆರೆ –
ಕೋಡಿಹಳ್ಳಿ ಚಂದ್ರಶೇಖರ್ ಒಬ್ಬ ಸಂಘಟಿತ ದಲ್ಲಾಳಿಗಳ ಮುಖ್ಯಸ್ಥ ಇತನಿಂದ ಸಾರಿಗೆ ನೌಕರರ ಸಮಸ್ಯೆ ಬಗೆಹರಿಯಲ್ಲ. ಕೋಡಿಹಳ್ಳಿಯದ್ದು ಸಮಸ್ಯೆಗೆ ಪೆಟ್ರೋಲ್ ಹಾಕಿ ಬೆಂಕಿ ಹಚ್ಚುವ ಕೆಲಸ ಹಿಗೇಂದು ಸಿಎಂ ರಾಜಕೀಯ ಕಾರ್ಯದರ್ಶಿ ಹಾಗೂ ಶಾಸಕ ಎಂ ಪಿ ರೇಣುಕಾಚಾರ್ಯ ಹೇಳಿದರು.
ದಾವಣಗೇರಿಯಲ್ಲಿ ಮಾತನಾಡಿದ ಅವರು ಕೋಡಿಹಳ್ಳಿ ವಿರುದ್ಧ ಎಂ ಪಿ ರೇಣುಕಾಚಾರ್ಯ ವಾಗ್ದಾಳಿ ನಡೆಸಿದರು.ಸಾರಿಗೆ ನೌಕರರಿಗೂ ಹಾಗೂ ಕೋಡಿಹಳ್ಳಿಗೂ ಎನು ಸಂಬಂಧ. ರೈತರ ಸಮಸ್ಯೆಗಳಿದ್ದರೇ ಕೇಳಲಿ ಕೋಡಿಹಳ್ಳಿ ಒಬ್ಬ ನಾಲಾಯಕ್.
ಕೋಡಿಹಳ್ಳಿಯಿಂದ ಸಮಸ್ಯೆ ಪರಿಹಾರ ಆಗಲ್ಲ.ಬೇಕಿದ್ದರೇ ಸಾರಿಗೆ ನೌಕರರು ಬಂದು ಸರ್ಕಾರದ ಜೊತೆ ಮಾತಾಡಲಿ. ಪ್ರತಿಭಟನಾನಿರತ ನೌಕರರಿಗೆ ರೇಣುಕಾಚಾರ್ಯ ಮನವಿ ಮಾಡಿಕೊಂಡರು.