ಬೆಂಗಳೂರು –
ವಿಶ್ವ ಪರಿಸರ ದಿನಾಚರಣೆಯನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಆಚರಣೆ ಮಾಡಿದರು ಹೌದ ಬೆಂಗಳೂರಿ ನಲ್ಲಿ ಕೇಂದ್ರ ಸಚಿವರು ಈ ಒಂದು ಪರಿಸರ ದಿನಾಚರಣೆ ಯನ್ನು ಆಚರಣೆ ಮಾಡಿದರು ಇನ್ನೂ ಪರಿಸರ ದಿನಾಚರಣೆ ಅಂಗವಾಗಿ ನಗರದ ಪಿರಾಮಿಡ್ ಸಂಸ್ಥೆಯವರಿಂದ ನಡೆದ ಕಾರ್ಯಕ್ರಮದಲ್ಲಿ ಸಸಿ ನೆಡಲಾಯಿತು

ಈ ಸಂದರ್ಭದಲ್ಲಿ ಗಿಡ ನೆಡುವ ಮೂಲಕ ಪರಿಸರ ದಿನವನ್ನು ಆಚರಿಸಲಾಯಿತು.ಪರಿಸರ ಸಂರಕ್ಷಣೆ ಕೇವಲ ಆಚರಣೆಯಾಗದೆ ಅದು ನಮ್ಮ ನಿತ್ಯ ಜವಾಬ್ದಾರಿಯಾಗಲಿ ಎಂದು ಸಚಿವರು ಕರೆ ನೀಡಿದರು. ಈ ಒಂದು ಸಮಯ ದಲ್ಲಿ ಸಂಸ್ಥೆಯ ಅಧಿಕಾರಿ ಗಳು ಮತ್ತು ಸಿಬ್ಬಂದಿ ವರ್ಗದ ವರು ಉಪಸ್ಥಿತರಿದ್ದರು.