ಬೆಂಗಳೂರು –
ಶೈಕ್ಷಣಿಕ ವರ್ಷ ಆರಂಭಗೊಂಡು ಶಾಲೆಗಳು ರಾಜ್ಯ ದಲ್ಲಿ ಆರಂಭಗೊಂಡರು ಇನ್ನೂ ಕೂಡಾ ರಾಜ್ಯದ ಹಲವೆಡೆ ಮಕ್ಕಳಿಗೆ ಸಮವಸ್ತ್ರಗಳು ಬಂದಿಲ್ಲ ಹೀಗಾಗಿ ರಾಜ್ಯದ ಶಾಲಾ ಮಕ್ಕಳು ಹಳೆಯ ಸಮವಸ್ತ್ರ ದಲ್ಲೇ ಶಾಲೆಗೆ ಬರುತ್ತಿದ್ದಾರೆ
ಶೈಕ್ಷಣಿಕ ವರ್ಷ ಆರಂಭಗೊಂಡರೂ ಜಿಲ್ಲೆಗೆ ಇದುವರೆಗೆ ಸಮವಸ್ತ್ರ ಪೂರೈಸಿಲ್ಲ.ಈ ಕುರಿತು ಈಗಾಗಲೇ ರಾಜ್ಯದ ಡಿಡಿಪಿಐ ಅವರು ಮಾಹಿತಿಯನ್ನು ಇಲಾಖೆ ಗೆ ಕಳಿಸಿ ದ್ದಾರೆ
ಸಾರ್ವಜನಿಕ ಶಿಕ್ಷಣ ಇಲಾಖೆಯು ಡಿಸೆಂಬರ್‌ನಲ್ಲಿ ಸಮವಸ್ತ್ರಕ್ಕೆ ಬೇಡಿಕೆ ಸಲ್ಲಿಸಿದೆ.ಆದರೆ ಇದುವರೆಗೆ ಸಮವಸ್ತ್ರ ಜಿಲ್ಲೆ ತಲುಪಿಲ್ಲ.ಮಕ್ಕಳು ಸಮವಸ್ತ್ರ ಇಲ್ಲದೇ ಶಾಲೆಗೆ ಬರುತ್ತಿದ್ದಾರೆ.ಕೆಲವು ಮಕ್ಕಳು ಈ ಹಿಂದೆ ಕೊಟ್ಟ ಹಳೆಯ ಸಮವಸ್ತ್ರಗಳನ್ನೇ ಧರಿಸಿಕೊಂಡು ಬರುತ್ತಿದ್ದಾರೆ.