This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

State News

ಬೆಳಿಗ್ಗೆ ಶಾಲೆಗಳ ಜೊತೆಯಲ್ಲಿ ರಾತ್ರಿ ಶಾಲೆಗಳ ಆರಂಭಕ್ಕೆ ನಿರ್ಧಾರ ಕೈಗೊಂಡ ಆಯುಕ್ತರು ಸಲ್ಲಿಕೆಯಾ ಯಿತು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ…..

WhatsApp Group Join Now
Telegram Group Join Now

ಬೆಂಗಳೂರು –

ಇನ್ಮುಂದೆ ಬೆಳಿಗ್ಗೆ ಶಾಲೆಗಳ ಜೊತೆಗೆ ರಾತ್ರಿ ಶಾಲೆಗಳ ಆರಂಭಕ್ಕೂ ಶಿಕ್ಷಣ ಇಲಾಖೆಯ ನೂತನ ಆಯುಕ್ತ ರಾಮ್ ಪ್ರಸಾದ್ ಮೋಹನ್‌ರಿಂದ ಮಹತ್ವದ ನಿರ್ಧಾರ ಕೈಗೊಂಡಿ ದ್ದಾರೆ‌.ಹೌದು ಈ ಕುರಿತಾಗಿ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾ ವನೆ ಸಲ್ಲಿಸಲು ಪಾಲಿಕೆ ಆಯುಕ್ತರು ಮುಂದಾಗಿದ್ದಾರೆ. ಈ ಹಿಂದೆ ಬಳ್ಳಾರಿಯಲ್ಲಿ ಇದೇ ರೀತಿಯಾ ಯೋಜನೆ ತಂದು ಯಶಸ್ವಿಯಾಗಿದ್ದರು.ಅದೇ ರೀತಿ ನಗರದ 198 ವಾರ್ಡ್‌ ಗಳಲ್ಲಿ ಪ್ರಯೋಗಿಕವಾಗಿ ವಿಸ್ತರಣೆ ಮಾಡಲು ಚಿಂತನೆ ಮಾಡಲಾಗುತ್ತಿದೆ.

ಬಿಬಿಎಂಪಿಯ ಶಿಕ್ಷಣ ಇಲಾಖೆಯಿಂದ ಹೊಸ ಪ್ರಯೋಗ ಒಂದಕ್ಕೆ ಕೈ ಹಾಕಿದ್ದು ಕಲೆಕೆಯಿಂದ ಹಿಂದುಳಿದ ಬಡ ಮಕ್ಕಳಿಗೆ ಉಚಿತ ವಿದ್ಯಾಭ್ಯಾಸಕ್ಕೆ ಹೊಸ ಯೋಜನೆ ರೂಪಿಸಲು ಮುಂದಾಗಿದೆ.

ಶಿಕ್ಷಣದಿಂದ ವಂಚಿತರಾಗಿ ಮನೆ ಪಠ್ಯ ಪುಸ್ತಕ,ವಸತಿ ಇಲ್ಲದೇ ಹಿಂದುಳಿದ ಮಕ್ಕಳಿಗೆ ವಾರ್ಡ್ ಮಟ್ಟದಲ್ಲಿ ಶಾಲೆ ಗಳನ್ನ ಆರಂಭಿಸಲು ಸರ್ಕಾರಕ್ಕೆ ಪ್ರಸ್ತಾವನೆ ನೀಡಲಾಗಿದೆ. ಇದರಿಂದ ವಂಚಿತರಾದ ಮುಕ್ಕಳಿಗೆ ಶಿಕ್ಷಣ ಸಿಗಲಿದ್ದು ರಾತ್ರಿ ಶಾಲೆಗಳಲ್ಲಿ ಉಚಿತವಾಗಿ ಹಲವು ಸೌಲಭ್ಯಗಳನ್ನ ಬಿಬಿ ಎಂಪಿ ಒದಗಿಸುತ್ತಿದೆ.ಈಗಿರುವ ಸರ್ಕಾರಿ ಹಾಗೂ ಬಿಬಿ ಎಂಪಿ ಶಾಲೆಯ ಒಂದು ಕೊಠಡಿಯಲ್ಲಿ ಪಾಠ್ಯ ಪ್ರವಚನ, ಬರುವ ಮಕ್ಕಳಿಗೆ ಉಚಿತ ಪುಸ್ತಕ,ಬಟ್ಟೆ ಹಾಗೂ ರಾತ್ರಿ ವೇಳೆ ಇಸ್ಕಾನ್ ಊಟದ ಯೋಜನೆ ತಯಾರಿ,ಶಾಲೆಯನ್ನ 6 ರಿಂದ 9 ರವರೆಗೆ ನುರಿತ ಶಿಕ್ಷಕರಿಂದ ಶಾಲೆ ನಡೆಸಲು ಚಿಂತನೆ ಮಾಡಲಾಗಿದೆ.ಅಂದುಕೊಂಡಂತೆ ಆದರೆ ಆಗಸ್ಟ್ ಮೊದಲವಾರದಲ್ಲಿ ಸಂಜೆಯ ಶಾಲೆ ಆರಂಭವಾಗಲಿದೆ.


Google News

 

 

WhatsApp Group Join Now
Telegram Group Join Now
Suddi Sante Desk