This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

State News

ಜಲಾವೃತ ಗೊಂಡ ಸರ್ಕಾರಿ ಉರ್ದು ಶಾಲೆ – ಮುಂಚಿತವಾಗಿ ಶಾಲೆ ಗೆ ರಜೆ ಘೋಷಣೆ…..

WhatsApp Group Join Now
Telegram Group Join Now

ಕೋಲಾರ

ಕೋಲಾರ ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರಿ ದಿದ್ದು ರಸ್ತೆ,ಹೊಲ ಗದ್ದೆ,ಶಾಲೆ ಜಲಾವೃತಗೊಂಡಿವೆ. ಸುರಿದ ಭಾರಿ ಮಳೆಗೆ ಕೋಲಾರದಿಂದ ಅರಹಳ್ಳಿಗೆ ತೆರಳುವ ರಸ್ತೆ ಯಲ್ಲಿ ಸಂಪೂರ್ಣ ನೀರು ತುಂಬಿದಿದೆ.ಅರಹಳ್ಳಿ ಕೆರೆ ಭರ್ತಿ ಯಾಗಿ ಕೋಡಿಯಲ್ಲಿ ನೀರು ರಭಸದಿಂದ ಹರಿಯುತ್ತಿದ್ದು ಸುತ್ತಲಿನ ಜಮೀನುಗಳು ಮುಳುಗಿವೆ.

ಆಜಾದ್‌ ನಗರದ ಸರ್ಕಾರಿ ಪ್ರಾಥಮಿಕ ಉರ್ದು ಶಾಲೆ ಜಲಾವೃತಗೊಂಡಿದ್ದು ರಜೆ ಘೋಷಿಸಲಾಗಿದೆ.ಈ ಭಾಗದ ಮನೆಗಳಿಗೂ ನೀರು ನುಗ್ಗಿದೆ.

ನಗರದ ಕೋಲಾರಮ್ಮ ಕೆರೆ ಭರ್ತಿಯಾಗಿ ಕೋಡಿಯಲ್ಲಿ ನೀರು ರಭಸವಾಗಿ ಹರಿಯುತ್ತಿದೆ.ಕೋಲಾರ ನಗರ ಹಾಗೂ ಕೋಡಿ ಕಣ್ಣೂರು ಮುಖ್ಯ ರಸ್ತೆ ಜಲಾವೃತಗೊಂಡಿದೆ.ಶಾಲೆ ವಾಹನಗಳು ಬರಲು ಸಾಧ್ಯವಾಗಿಲ್ಲ.ಚರಂಡಿ,ಕಾಲುವೆ, ರಾಜಕಾಲುವೆ ಉಕ್ಕಿ ಹರಿಯುತ್ತಿವೆ.


Google News

 

 

WhatsApp Group Join Now
Telegram Group Join Now
Suddi Sante Desk