ಬೆಂಗಳೂರು –
C&R ಬೇಡಿಕೆ ಈಡೇರಿಸುವ ಕುರಿತು ರಾಜ್ಯ ಸರ್ಕಾರಕ್ಕೆ ರಾಜ್ಯದ ಪದವೀಧರ ಶಿಕ್ಷಕರು ಒಂದು ವಾರದ ಗಡುವು ನೀಡಿದ್ದಾರೆ ಹೌದು ಪದವೀಧರ ಶಿಕ್ಷಕರು ಬೇಡಿಕೆ ಈಡೇರದಿದ್ದರೆ ಹೋರಾಟದ ಎಚ್ಚರಿಕೆಯನ್ನು ನೀಡಿದ್ದಾರೆ.
C & R ಈ ವಾರದಲ್ಲಿ ಸರಿಯಾಗದಿದ್ದರೆ ಹೋರಾಟಕ್ಕೆ ದುಮಕಬೇಕಾಗುತ್ತದೆ.ಹೋರಾಟ ರಾಜ್ಯದ ರಾಜಧನಿಯಲ್ಲಿ ಹಮ್ಮಿಕೊಳ್ಳುವ ಚಿಂತಣೆ ನಡೆದಿದೆ ಆದರೆ ಬೆಂಗಳೂರಿಗೆ ಬರುವ ಪದವಿಧರ ಶಿಕ್ಷಕರ ಹಿತಚಿಂತನೆ ಜೊತೆಗೆ ಹೋರಾ ಟದ ಒಪ್ಪಿಗೆ ಪಡೆಯುವದು
ಸದಸ್ಯತ್ವ ಪಡೆಯಬೇಕಾದರೆ ತಮ್ಮ ಪೋನ ಪೇ , ಗೂಗಲೆ ಪೇ ಅಥವಾ ನೇರವಾಗಿ ರಾಜ್ಯಾಧ್ಯಕ್ಷರ ಅಕೌಂಟ್ಗೆ ಹಣ ಸಂದಾಯ ಮಾಡಿ ಹೋರಾಟದ ವ್ಯವಸ್ಥೆಗೆ ಸಹಕಾರ ನೀಡಲು ತಮ್ಮಲ್ಲಿ ವಿನಂತಿ ಸಿಕೊಳ್ಳುತ್ತೇನೆ.
ಎಸ್ ಎಸ್ ಹಿರೇಮಠ ಸಂಘಟನಾ ಕಾರ್ಯ ದರ್ಶಿಗಳು ಬೆಳಗಾವಿ ವಿಭಾಗ ಧಾರವಾಡ ಜಮಖಂಡಿ