ಧಾರವಾಡ –
ಧಾರವಾಡ ತಾಲ್ಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗೋವನಕೊಪ್ಪದ ಮಕ್ಕಳು ಶಿವಮೊಗ್ಗದಲ್ಲಿ ನಡೆದ.ರಾಜ್ಯ ಮಟ್ಟದ ಪುಟ್ಬಾಲ ಸ್ಪರ್ಧೆೆಯಲ್ಲಿ ಭಾಗವಹಿಸಿ ರಾಜ್ಯ ಕ್ಕೆ ಪ್ರಥಮ ಸ್ಥಾನದಲ್ಲ ಬಂದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿ ಧಾರವಾಡ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಗೆ ಮಾಡಿದ್ದಾರೆ
ಹೌದು ಆ ಮಕ್ಕಳ ಸಾಧನೆಯನ್ನು ಮುಕ್ತ ಕಂಠದಿಂದ ಹೊಗಳಿದ ಧಾರವಾಡ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಉಮೇಶ ಬಮ್ಮಕ್ಕ ನವರ ಸರ್ಕಾರಿ ಶಾಲೆಯ ಮಕ್ಕಳಲ್ಲಿ ಒಂದಿ ಲ್ಲೊಂದು ವಿಶಿಷ್ಟ ಪ್ರತಿಭೆಗಳು ಇದ್ದೇ ಇರುತ್ತಾರೆ, ಎನ್ನುವುದಕ್ಕೆ ತಾಲೂಕಿನ ಗೋವನಕೊಪ್ಪ ಸರ್ಕಾರಿ ಶಾಲೆಯ ಮಕ್ಕಳು ಪುಟ್ಬಾಲ್ ಆಟದಲ್ಲಿ ರಾಜ್ಯ ಮಟ್ಟದಲ್ಲಿ ಸ್ಪರ್ಧೆ ಮಾಡಿ ರಾಷ್ಟ್ರೀಯ ಸ್ಪರ್ಧೆಗೆ ಆಯ್ಕೆಯಾಗಿರುವುದು ನಿಜಕ್ಕೂ ಹೆಮ್ಮೆಯ ವಿಷಯ
ಈ ಮಕ್ಕಳ ಸಾಧನೆಗೆ ಗ್ರಾಮದ ಶಾಲಾಭಿವೃದ್ದಿ ಸಮಿತಿ ಮತ್ತು ಮಕ್ಕಳ ಪಾಲಕರು, ಮುಖ್ಯ ಶಿಕ್ಷಕ ಹಾಗೂ ಸಹಸಿಬ್ಬಂದಿಯ ಪಾತ್ರ ಬಹಳ ಮಹತ್ವ ದ್ದಾಗಿದೆ ಎಂದು ಮುಕ್ತ ಕಂಠದಿಂದ ಶ್ಲ್ಯಾಘಿಸಿ ಅವರಿಗೆ ಅಭಿನಂದನೆ ಹೇಳಿದ್ದಾರೆ .ಅದೆ ರೀತಿ ದೈಹಿಕ ಶಿಕ್ಷಣಾಧಿಕಾರಿಗಳಾದ ತೊಗರಿ ಮಕ್ಕ ಳಿಗೆ ಅಭಿನಂದನೆ ಹೇಳಿದ್ದಾರೆ ಇನ್ನು ಧಾರವಾಡ ತಾಲ್ಲೂಕಿನ ಧೈಹಿಕ ಶಿಕ್ಷಣಾಧಿಕಾರಿಗಳಾದ ಲೋಕೆಶಪ್ಪನವರ ಮಕ್ಕಳ ಯೋಗಕ್ಷೇಮದ ಬಗ್ಗೆ ಆಗಾಗ ಮಾಹಿತಿ ಪಡೆದು ಅವರ ಸಾಧನೆಗೆ ಅಭಿನಂದನೆ ಹೇಳಿದ್ದಾರೆ ಮಕ್ಕಳು.
ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದು ನಮಗೆ ತುಂಬಾ ಹರುಷ ತಂದಿದೆ ಅವರ ಭವಿಷ್ಯ ಉಜ್ವಲ ವಾಗಲಿ ಎಂದು ಹಾರೈಸಿದ್ದಾರೆ. ಅವರ ಸಾಧನೆಗೆ ಪ್ರಧಾನ ಗುರುಗಳಾದ ಐ ಐ ಮುಲ್ಲಾನವರ ಧಾರವಾಡದ ಅಕ್ಷರತಾಯಿ ಲೂಸಿ ಸಾಲ್ಡಾನ ಸೇವಾ ಸಂಸ್ಥೆಯ ಗೌರವಾದ್ಯಕ್ಷರಾದ ಭೀಮಪ್ಪ ಕಾಸಾಯಿ, ನವರಸ ಸ್ನೇಹಿತರ ವೇದಿಕೆಯ ರಾಜ್ಯಾದ್ಯಕ್ಷರಾದ ಬಾಬಾ ಜಾನ ಮುಲ್ಲಾ ನಂದಕುಮಾರ ದ್ಯಾಪೂರ, ಎಲ್ ಐ ಲಕ್ಕಮ್ಮನವರ ಮಲ್ಲಿಕಾರ್ಜುನ ಉಪ್ಪಿನ ಟೀಂ ಮ್ಯಾನೇಜರ್ ಶಿಕ್ಷಕಿ ಎಂ ವಿ ಹಟ್ಟಿಹೊಳಿ ಹಾಗೂ ಕೋಚ್ ವೆಂಕಟೇಶ .ಮಕ್ಕಳಿಗೆ ವಿಶೇಷ ಅಭಿನಂ ದನೆ ತಿಳಿಸಿದ್ದಾರೆ.ಅದೆ ರೀತಿ ಆ. ಶಾಲೆಯ ಗುರು ಮಾತೆಯರಾದ ಗುರ್ಲಹೊಸೂರ.ಸಾಲಿ,ಜೋಶಿ ತೇರದಾಳ.ಅರ್ಚನಾ. ಗುರುಮಾತೆಯರು ಮಕ್ಕಳಿಗೆ ಶುಭ ಹಾರೈಸಿದ್ದಾರೆ.