ಬೆಂಗಳೂರು –
ರಾಜ್ಯದ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ಸಮಿತಿ ರಚನೆಯ ವಿಚಾರದಲ್ಲಿ ರಾಜ್ಯಾಧ್ಯಕ್ಷರಾಗಿರುವ ಷಡಾಕ್ಷರಿ ಅವರು ಸಂತೋಷದ ಸುದ್ದಿಯನ್ನು ನೀಡಿದ್ದಾರೆ.ಹೌದು ಈ ಕುರಿತಂತೆ ಈಗಾಗಲೇ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿರುವ ಷಡಾಕ್ಷರಿ ಅವರು ಈ ಹಿಂದೆ ಹೇಳಿದಂತೆ ಅಕ್ಟೋಬರ್ ತಿಂಗಳ ಒಳಗಾಗಿ ರಾಜ್ಯದ ಸರ್ಕಾರಿ ನೌಕರರಿಗೆ ಕೇಂದ್ರ ಮಾದರಿಯ ವೇತನವನ್ನು ನೀಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ರಾಜ್ಯದ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾಗಿರುವ ಷಡಾಕ್ಷರಿ ಅವರು ಕೂಡಾ ಹೇಳಿದ್ದರು
ಹೀಗಾಗಿ ಅಕ್ಟೋಬರ್ ತಿಂಗಳು ಮುಗಿಯುತ್ತಾ ಬಂದ ಹಿನ್ನಲೆಯಲ್ಲಿ ಈ ಕುರಿತಂತೆ ರಾಜ್ಯದ ಸರ್ಕಾರಿ ನೌಕರರು ಆತಂಕಗೊಂಡಿದ್ದರು ಇದೇಲ್ಲಾ ಆಗೋದಿಲ್ಲ ಬಿಡರಿ ಬೋಗಸ್ ಸುಮ್ಮನೇ ಇದೇಲ್ಲಾ ಸುದ್ದಿ ಯಾಕೇ ಹಾಕತೀರಾ ಎಂದಿದ್ದರು ಈ ಕುರಿತಂತೆ ರಾಜ್ಯದ ಸಮಸ್ತ ಸರ್ಕಾರಿ ನೌಕರರ ಅದರಲ್ಲೂ ವಿಶೇಷವಾಗಿ ಶಿಕ್ಷಕರ ಧ್ವನಿಯಾಗಿ ಕೆಲಸವನ್ನು ಮಾಡುತ್ತಿರುವ ಸುದ್ದಿ ಸಂತೆ ಕೂಡಾ ನಿರಂತರವಾಗಿ ಅಪ್ಡೇಟ್ ಮಾಡುತ್ತಾ ವರದಿಗಳನ್ನು ಪ್ರಕಟ ಮಾಡಿತ್ತು
ಇದೇಲ್ಲದರರ ಪರಿಣಾಮವಾಗಿ ಷಡಾಕ್ಷರಿ ಅವರು ತುರ್ತಾಗಿ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಕೆಲವೊಂದಿಷ್ಟು ವಿಚಾರಗಳ ಜೊತೆ ಕೇಂದ್ರ ಮಾದರಿಯ ವೇತನ ಕುರಿತಂತೆ ಯಾವಾಗ ಎಂಬ ಪ್ರಶ್ನೆಯನ್ನು ಮತ್ತೆ ಮುಖ್ಯ ಮಂತ್ರಿ ಅವರ ಮುಂದೆ ಪ್ರಸ್ತಾಪ ಮಾಡಿದ್ದು ಅದಕ್ಕೂ ಸ್ಪಂದಿಸಿ ಇನ್ನೇರೆಡು ದಿನಗಳಲ್ಲಿ ಈ ಕುರಿತಂತೆ ಆದೇಶವನ್ನು ಹೊರಡಿಸೊದಾಗಿ ಹೇಳಿದ್ದಾರೆ ಇದನ್ನು ಸ್ವತಃ ಸಂಘದ ರಾಜ್ಯಾಧ್ಯಕ್ಷ ರಾಗಿರುವ ಷಡಾಕ್ಷರಿ ಅವರು ಸುದ್ದಿ ಸಂತೆಯೊಂ ದಿಗೆ ಮಾತನಾಡಿ ಮಾಹಿತಿಯನ್ನು ನೀಡಿದ್ದಾರೆ
ಹೀಗಾಗಿ ದೊಡ್ಡ ಆತಂಕದಲ್ಲಿರುವ ಸಮಸ್ತ ರಾಜ್ಯದ ಸರ್ಕಾರಿ ನೌಕರರಿಗೆ ಈ ಮೂಲಕ ರಾಜ್ಯಧ್ಯಕ್ಷರು ಸಂತೋಷದ ಸುದ್ದಿಯನ್ನು ನೀಡಿದ್ದು ಶೀಘ್ರವೇ ಇನ್ನಾದರೂ ಅದು ಜಾರಿಗೆ ಬಂದು ಸಮಸ್ತ ಸರ್ಕಾರಿ ನೌಕರರಿಗೆ ನೆಮ್ಮದಿ ಯನ್ನು ನೀಡಿ ಆತಂಕವನ್ನು ದೂರ ಮಾಡಲಿ ಎಂಬುದು ಸುದ್ದಿ ಸಂತೆಯ ಆಶಯವಾಗಿದೆ.
ಇದರೊೊಂದಿಗೆ ದೊಡ್ಡ ಆತಂಕದಲ್ಲಿರುವ ಸಮಸ್ತ ರಾಜ್ಯದ ಸರ್ಕಾರಿ ನೌಕರರಿಗೆ ಈ ಮೂಲಕ ರಾಜ್ಯಧ್ಯಕ್ಷರು ಸಂತೋಷದ ಸುದ್ದಿ ಯನ್ನು ನೀಡಿದ್ದು ಶೀಘ್ರವೇ ಇನ್ನಾದರೂ ಅದು ಜಾರಿಗೆ ಬಂದು ಸಮಸ್ತ ಸರ್ಕಾರಿ ನೌಕರರಿಗೆ ನೆಮ್ಮದಿಯನ್ನು ನೀಡಿ ಆತಂಕವನ್ನು ದೂರ ಮಾಡಲಿ.