ಬೆಂಗಳೂರು –
7ನೇ ವೇತನ ಆಯೋಗದ ವಿಚಾರದಲ್ಲಿ ರಾಜ್ಯದ ಸರ್ಕಾರಿ ನೌಕರರಿಗೆ ರಾಜ್ಯದ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾಗಿರು ಷಡಾಕ್ಷರಿ ಅವರು ಮಹತ್ವದ ಸಂದೇಶ ವನ್ನು ನೀಡಿದ್ದಾರೆ ಹೌದು ಇವತ್ತು ಈ ಒಂದು ವಿಚಾರ ಕುರಿತು ಮುಖ್ಯ ಮಂತ್ರಿ ಅವರು ಸಮಿತಿ ಗೆ ರಾಜ್ಯಾಧ್ಯಕ್ಷರನ್ನು ನೇಮಕ ಮಾಡಿದ್ದಾರೆ ನಾಳೆ ಮೊದಲು ಸಂಘ ದಿಂದ ಅಭಿನಂದನಾ ಸಮಾರಂಭ ವನ್ನು ಹಮ್ಮಿ ಕೊಳ್ಳಲಾಗಿದೆ ಎಂದರು
ಬೆಂಗಳೂರಿನ ನೌಕರರ ಭವನದಲ್ಲಿ ಮಾತ ನಾಡಿದ ಅವರು ಸರ್ಕಾರಿ ನೌಕರರ ಸಮಸ್ತ ನೌಕರರಿಗೆ ವೇತನ ಆಯೋಗದ ವಿಚಾರ ಕುರಿತು ಕಂಪ್ಲೀಟ್ ಮಾಹಿತಿಯನ್ನು ನೀಡಿದರು ಇದರೊಂ ದಿಗೆ ರಾಜ್ಯದ ನೌಕರರಿಗೆ ವೇತನ ಆಯೋಗದ ಕುರಿತು ಅಧಿಕೃತವಾದ ಸಂದೇಶ ವನ್ನು ನೀಡಿದರು
ಈ ಹಿಂದೆ ವೇತನ ಆಯೋಗ ಜಾರಿಗೆ ಮಾಡಲು ಸಾಕಷ್ಟು ಪ್ರಮಾಣದಲ್ಲಿ ಸಮಯ ತಗೆದುಕೊಳ್ಳ ಲಾಗುತ್ತಿತ್ತು ಸಧ್ಯ ಈ ಬಾರಿ ಯಾವುದೇ ರೀತಿಯ ಹೋರಾಟ ಮಾಡದೇ ಅವಧಿ ಮುನ್ನವೇ ಈ ಒಂದು ಬೇಡಿಕೆ ಯನ್ನು ರಾಜ್ಯ ಸರ್ಕಾರ ಈಡೇ ರಿಸಿದೆ ಇದು ತುಂಬಾ ಸಂತೋಷದ ವಿಚಾರ ಎಂದರು
ಇನ್ನೂ ಇದರೊಂದಿಗೆ ರಾಜ್ಯದ ಸರ್ಕಾರಿ ನೌಕರರಿಗೆ ಸರ್ಕಾರ ಗುಡ್ ನ್ಯೂಸ್ ನೀಡಿದ್ದು ಹೀಗಾಗಿ ನಾಳೆ ಮುಖ್ಯಮಂತ್ರಿ ಸೇರಿದಂತೆ ಹಲವರಿಗೆ ಅಭಿನಂದನೆಗಳನ್ನು ಹಮ್ಮಿಕೊಳ್ಳ ಲಾಗಿದೆ ಈ ಒಂದು ಕಾರ್ಯಕ್ರಮಕ್ಕೆ ನೌಕರರಿಗೆ ಆಮಂತ್ರಣವನ್ನು ನೀಡಿದರು