ಮಂಡಿಹಾಳ ಗ್ರಾಮ ಪಂಚಾಯತಗೆ ಮರು ಆಯ್ಕೆಯಾದ ನಿಂಗವ್ವ ಹೊಟಗಿ – ಎರಡನೇ ಬಾರಿಗೆ ಪಂಚಾಯತ ಗದ್ದುಗೆಗೆ ಆಯ್ಕೆ ಮಾಡಿದ ಮಂಡಿಹಾಳ ಮತದಾರರು

Suddi Sante Desk

ಧಾರವಾಡ –

ಮಂಡಿಹಾಳ ಗ್ರಾಮ ಪಂಚಾಯತಗೆ ನಿಂಗವ್ವ ಹೊಟಗಿ ಅವರನ್ನು ಮತದಾರರು ಮರು ಆಯ್ಕೆ ಮಾಡಿದ್ದಾರೆ.

ಇತ್ತೀಚಿಗೆ ನಡೆದ ಗ್ರಾಮ ಪಂಚಾಯತನ ಚುನಾವಣೆಯಲ್ಲಿ ನಿಂಗವ್ವ ಹೊಟಗಿ ಅವರನ್ನು ಮಂಡಿಹಾಳ ಮತದಾರರು ಎರಡನೇಯ ಬಾರಿಗೆ ಆಯ್ಕೆ ಮಾಡಿದ್ದಾರೆ.

ಈ ಮೂಲಕ ಮತ್ತೊಮ್ಮೆ ಸೇವೆಗೆ ಅವಕಾಶವನ್ನು ನೀಡಿದ್ದಾರೆ.ಈ ಹಿಂದೆ ಸ್ಪರ್ಧೆ ಮಾಡಿ ಮೊದಲ ಬಾರಿಗೆ ಮಂಡಿಹಾಳ ಗ್ರಾಮ ಪಂಚಾಯತ ಸದಸ್ಯರಾಗಿ ಸಾಕಷ್ಟು ಅಭಿವೃದ್ದಿ ಕೆಲಸ ಕಾರ್ಯಗಳನ್ನು ಮಾಡಿದ್ದರು.

ಈಗ ಮತ್ತೆ ಎರಡನೇಯ ಬಾರಿಗೆ ಸ್ಪರ್ಧೆ ಮಾಡಿದ್ದರು. ವಯಸ್ಸಾಗಿದ್ದರೂ ಕೂಡಾ ಇವರ ಜನ ಸೇವೆ ಅಭಿವೃದ್ದಿಯ

ಕೆಲಸ ಕಾರ್ಯಗಳನ್ನು ನೋಡಿದ ಮಂಡಿಹಾಳ ಗ್ರಾಮಸ್ಥರು ಮತ್ತೊಮ್ಮೆ ಇವರಿಗೆ ವಿಜಯದ ಮಾಲೆಯನ್ನು ಹಾಕಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.