This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

ಧಾರವಾಡ

ಅಪರ ಆಯುಕ್ತರನ್ನು ಸ್ವಾಗತ ಮಾಡಿಕೊಂಡ ಧಾರವಾಡ ಜಿಲ್ಲಾ ಸರ್ಕಾರಿ ನೌಕರರ ಜಿಲ್ಲಾ ಘಟಕ – ಶ್ರೀಮತಿ ಜಯಶ್ರೀ ಶಿಂತ್ರಿ ರಿಗೆ ಸ್ವಾಗತಿಸಿದ ಎಸ್ ಎಫ್ ಸಿದ್ದನಗೌಡರ ಮತ್ತು ಪದಾಧಿಕಾರಿಗಳು

WhatsApp Group Join Now
Telegram Group Join Now

ಧಾರವಾಡ

ಈಗಷ್ಟೇ ಧಾರವಾಡ ಜಿಲ್ಲೆಗೆ ಸಾರ್ವಜನಿಕ ಶಿಕ್ಷಣ ಇಲಾಖೆಗೆ ಅಪರ ಆಯುಕ್ತರಾಗಿ ವರ್ಗಾವಣೆ ಗೊಂಡು ಆಗಮಿಸಿರುವ ಶ್ರೀಮತಿ ಜಯಶ್ರೀ ಶಿಂತ್ರಿ ಅವರನ್ನು ಧಾರವಾಡ ಜಿಲ್ಲಾ ಸರ್ಕಾರಿ ನೌಕರರ ಸಂಘದ ಪರವಾಗಿ ಸ್ವಾಗತಿಸಲಾ ಯಿತು.ಜಿಲ್ಲಾ ನೌಕರರ ಸಂಘದ ಜಿಲ್ಲಾಧ್ಯಕ್ಷ ಸಿದ್ದನಗೌಡ ಪಾಟೀಲ ಅವರ ನೇತ್ರತ್ವದಲ್ಲಿ ಸ್ವಾಗತಿಸಲಾಯಿತು.ಅಪರ ಆಯುಕ್ತರ ಕಚೇರಿ ಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘ ಜಿಲ್ಲಾ ಘಟಕದಿಂದ ಜಿಲ್ಲೆಗೆ ಆಗಮಿಸಿದ ನೂತನ ಅಪರ ಆಯುಕ್ತರನ್ನು ಸ್ವಾಗತಿಸಿ ಅಭಿನಂದಿಸಲಾ ಯಿತು.

ಜಿಲ್ಲಾಧ್ಯಕ್ಷರಾದ ಎಸ್ ಎಫ್ ಸಿದ್ದನಗೌಡರ ನೇತೃತ್ವದಲ್ಲಿ ನೌಕರರ ಸಂಘದ ಪದಾದಿಕಾರಿಗಳು ಸ್ವಾಗತಿಸದರು .ಈ  ಒಂದು ಸಮಯದಲ್ಲಿ ಗಿರೀಶ ಚೌಡಕಿ,ಬಸನಗೌಡ ಪಾಟೀಲ,ಮಂಜುನಾಥ ಯಡಳ್ಳಿ. ವ್ಹಿ. ಬಿ.ಕುರಬೆಟ್ಟ,ರಾಜೇಶ್ ಕೋನರೆಡ್ಡಿ, ಮಲ್ಲಿಕಾರ್ಜುನ ಸೊಲಗಿ, ಶ್ರೀಧರ್ ಕೆ,ವಿನಯ್ ಮುಶೆನ್ನವರ,ಶ್ರೀಮತಿ ರೇಣುಕಾ ಮದಬಾವಿ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳಾದ ರಾಜಶೇಖರ ಹೊನ್ನಪ್ಪ ನವರ,ಶ್ರೀಮತಿ ಶಾಂತಾ ಶೀಲವಂತರ,ಶ್ರೀಮತಿ ಅಮತ್ಯನವರ ಸೇರಿದಂತೆ ಹಲವರು ಉಪಸ್ಥಿತ ರಿದ್ದರು.

ಸುದ್ದಿ ಸಂತೆ ನ್ಯೂಸ್ ಧಾರವಾಡ…..


Google News

 

 

WhatsApp Group Join Now
Telegram Group Join Now
Suddi Sante Desk