ಹುಬ್ಬಳ್ಳಿ –
ಕ್ರಾಂತಿ ಚಿತ್ರದ ಹಾಡೊಂದನ್ನು ಬಿಡುಗಡೆ ಮಾಡಲು ಹುಬ್ಬಳ್ಳಿಗೆ ಆಗಮಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಪ್ರದೀಪ ಶೆಟ್ಟರ್ ಅಭಿಮಾನಿ ಬಳಗದವರು ಸ್ವಾಗತವನ್ನು ಕೋರಿದರು. ಅಭಿ ಮಾನಿ ಬಳಗದ ಮಣಿಕಂಠ ಶ್ಯಾಗೋಟಿ ಮತ್ತು ಸರ್ವ ಸದಸ್ಯರ ನೇತ್ರತ್ವದಲ್ಲಿನ ಟೀಮ್ ದರ್ಶನ್ ಅವರಿಗೆ ಸ್ವಾಗತವನ್ನು ಕೋರಲಾಯಿತು.ಇದೇ ವೇಳೆ ಕ್ರಾಂತಿ ಚಿತ್ರಕ್ಕೆ ಹುಬ್ಬಳ್ಳಿಯ ಜನತೆಯ ಪರವಾಗಿ ಶುಭವನ್ನು ಹಾರೈಸಿ ಯಶಶ್ವಿಯಾಗ ಲೆಂದು ಹಾರೈಸಿದರು.
ಇದೇ ವೇಳೆ ಸದ್ಗುರು ಸಿದ್ದಾರೂಢ ಅಜ್ಜನವರ ಮೂರ್ತಿಯನ್ನು ದರ್ಶನ ಗೆ ನೀಡಿ ಗೌರವಿಸಲಾ ಯಿತು.ಇನ್ನೂ ಈ ಒಂದು ಸಮಯದಲ್ಲಿ ಅಭಿ ಮಾನಿ ಬಳಗದ ಮಣಿಕಂಠ ಶ್ಯಾಗೋಟಿ,ವಿನೀತ್ ಪಾಟೀಲ್.ಪ್ರೀತಮ್ ಅರಿಕೇರಿ. ಕಾರ್ತಿಕ್ ಶ್ರೀಧರ್. ಸಂಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..