This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

State News

ಹೃದಯಾಘಾತದಿಂದ ನಿಧನರಾದ ಶಾಲಾ ಮುಖ್ಯಶಿಕ್ಷಕ – ಮೃತರಾದ ಶಿಕ್ಷಕರಿಗೆ ನಾಡಿನ ಶಿಕ್ಷಕ ಬಂಧುಗಳಿಂದ ಸಂತಾಪ…..

WhatsApp Group Join Now
Telegram Group Join Now

ಬೆಂಗಳೂರು

ಶಾಲಾ ಮುಖ್ಯ  ಶಿಕ್ಷಕರೊಬ್ಬರು ಹೃದಯಾಘಾತ ದಿಂದ ನಿಧನರಾದ ಘಟನೆ  ತುಮಕುಂಟೆ ಯಲ್ಲಿ ನಡೆದಿದೆ‌‌‌. ವೆಂಕಟನಾರಾಯಣ ಅವರೇ ಮೃತ ರಾದರಾಗಿದ್ದು ಹೃದಯಾಘಾತ ದಿಂದ ದೈವಾದೀ ನರಾಗಿದ್ದಾರೆ.

ಮೃತರಾದ ಶಿಕ್ಷಕರ ಆತ್ಮಕ್ಕೆ ಆ ದೇವರು ಶಾಂತಿ ನೀಡಲಿ ಎಂದು ನಾಡಿನ ಮೂಲೆ ಮೂಲೆ ಗಳಿಂದ ಶಿಕ್ಷಕ ಬಂಧುಗಳು ದೇವರಲ್ಲಿ ಪ್ರಾರ್ಥನೆ ಮಾಡಿ ಸಂತಾಪವನ್ನು ಸಲ್ಲಿಸಿ ದ್ದಾರೆ‌

ಸುದ್ದಿ ಸಂತೆ ನ್ಯೂಸ್ ಡೆಸ್ಕ್…..


Google News

 

 

WhatsApp Group Join Now
Telegram Group Join Now
Suddi Sante Desk