ಬೆಂಗಳೂರು –
ರಾಜ್ಯದ ಸರ್ಕಾರಿ ನೌಕರರಿಗೆ ಈಗಾಗಲೇ ರಾಜ್ಯ ಸರ್ಕಾರ 17 ರಷ್ಟು ಮಧ್ಯಂತರ ರೂಪದಲ್ಲಿ ಪರಿಹಾರ ವನ್ನು ನೀಡಿ ಈ ಮೂಲಕ ನೌಕರರಿಗೆ ಸರ್ಕಾರ ಗಿಪ್ಟ್ ನೀಡಿದ್ದು ನೌಕರರಿಗೆ ತಾತ್ಕಾಲಿಕ ಪರಿಹಾರವನ್ನು ಮಂಜೂರಾತಿ ಕೂಡಾ ಮಾಡಿದೆ ಇದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವ ವಿಚಾರ
ಈ ಒಂದು ವಿಚಾರ ಕುರಿತು ಈಗಾಗಲೇ ರಾಜ್ಯ ಸರ್ಕಾರ ಕೂಡಾ ಅಧಿಕೃತ ವಾಗಿ ಆದೇಶ ವನ್ನು ಹೊರಡಿಸಿದೆ.ಈ ಒಂದು ಅಪ್ಡೇಟ್ ಸಧ್ಯ ರಾಜ್ಯದ ಎಲ್ಲಾ ಸರ್ಕಾರಿ ನೌಕರರಿಗೆ ಗೊತ್ತಿರುವ ವಿಚಾರ ವಾಗಿದ್ದು ರಾಜ್ಯದ ಕೆಲ ಸರ್ಕಾರಿ ನೌಕರರು ಈ ಒಂದು ಕುರಿತು ಸಂತೋಷಪಟ್ಟರೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ರಾಜ್ಯದ ಸರ್ಕಾರಿ ನೌಕರರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಇದು ಒಂದು ಆದರೆ ಇನ್ನೂ ಪ್ರಮುಖವಾಗಿ ಮಧ್ಯಂತರ ಪರಿಹಾರವನ್ನು ರಾಜ್ಯ ಸರ್ಕಾರ 17 ರಷ್ಟು ನೀಡಿದೆ.ರಾಜ್ಯದ ಸರ್ಕಾರಿ ನೌಕರರಿಗೆ ಇದು ಸಾಕಷ್ಟು ಪ್ರಮಾಣದಲ್ಲಿ ಅಸಮಾಧಾನಕ್ಕೆ ಪ್ರಮುಖ ಕಾರಣವಾಗದೆ.ಇದೆಲ್ಲದರ ನಡುವೆ ಮಧ್ಯಂತರ ಪರಿಹಾರ ಎಷ್ಟು ಎಂಬ ಪ್ರಶ್ನೆ ಹೌದು ಎರಡು ದಿನಗಳ ಹಿಂದೆ ರಾಜ್ಯ ಸರ್ಕಾರ ಆದೇಶ ದಲ್ಲಿ 17 ರಷ್ಟು ಮಧ್ಯಂತರ ಪರಿಹಾರ ಎಂದು ಘೋಷಣೆ ಮಾಡಿದೆ.
ಈ ಒಂದು ಆದೇಶ ಪ್ರತಿಯಲ್ಲಿ 15 ರಷ್ಟು ಅಂತಾ ಉಲ್ಲೇಖ ವಿದೆ.ಹೀಗಾಗಿ ರಾಜ್ಯ ಸರ್ಕಾರ ರಾಜ್ಯದ ಸರ್ಕಾರಿ ನೌಕರರಿಗೆ ನೀಡಿದ್ದು ಎಷ್ಟು ಎಂಬ ಪ್ರಶ್ನೆ ಕಾಡುತ್ತಿದೆ.
.
ಒಟ್ಟಾರೆ ರಾಜ್ಯದ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರ ಮಧ್ಯಂತರ ಪರಿಹಾರ ನೀಡಿದ್ದು ಎಷ್ಟು ಏನು ಎಂಬ ಕುರಿತು ಉತ್ತರ ವನ್ನು ರಾಜ್ಯದ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರ ಉತ್ತರಿಸ ಬೇಕಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು….