This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

State News

ವೇತನ ಹೆಚ್ಚಳ ನಿರೀಕ್ಷೆಯಲ್ಲಿರುವ ನೌಕರರಿಗೆ ಗುಡ್ ನ್ಯೂಸ್ – ರಾಜ್ಯದಲ್ಲಿ ಆಯೋಗ ರಚನೆ ಮಾಡಿ ನಾಲ್ಕು ತಿಂಗಳಾದರೂ ಇನ್ನೂ ಸಿಹಿ ಸುದ್ದಿ ನೀಡದ ರಾಜ್ಯ ಸರ್ಕಾರ…..

WhatsApp Group Join Now
Telegram Group Join Now

ನವದೆಹಲಿ –

ವೇತನದ ಹೆಚ್ಚಳದ ನಿರೀಕ್ಷೆಯಲ್ಲಿರುವ ಕೇಂದ್ರ ಸರ್ಕಾರದ ನೌಕರರಿಗೆ ಸರ್ಕಾರವು ಸಿಹಿ ಸುದ್ದಿ ಯೊಂದನ್ನು ನೀಡಿದೆ. ಹೌದು.ನೌಕರರ ಕನಿಷ್ಠ ವೇತನದಲ್ಲಿ ಬದಲಾವಣೆಯಾಗುವ ಫಿಟ್ಮೆಂಟ್ ಅಂಶ ಮತ್ತು ತುಟ್ಟಿಭತ್ಯೆಯನ್ನು ಶೀಘ್ರದಲ್ಲೇ ಸರ್ಕಾರ ಪ್ರಕಟಿಸಲಿದೆ.

ಫಿಟ್ಮೆಂಟ್ ಏರಿಕೆಯಾದ ನಂತರ ಕೇಂದ್ರ ಸರ್ಕಾರಿ ನೌಕರರ ಕನಿಷ್ಠ ವೇತನ 18,000 ದಿಂದ 26,000 ರೂ.ಗೆ ಹೆಚ್ಚಾಗುವ ಸಾಧ್ಯತೆ ಇದೆ. ಕೇಂದ್ರ ಸರ್ಕಾರ ನೌಕರರು ಶೇಕಡ 3.68ಕ್ಕೆ ಫಿಟ್ ಮೆಂಟ್ ಹೆಚ್ಚಳ ಮಾಡಬೇಕೆಂದು ಬೇಡಿಕೆ ಇಟ್ಟಿದ್ದಾರೆ.

ಡಿಎ ಮತ್ತು ಡಿಆರ್ ಗಳನ್ನು ಜನವರಿ 1 ಹಾಗೂ ಜುಲೈ 1 ರಂತೆ ವರ್ಷಕ್ಕೆ ಎರಡು ಸಲ ಪರಿಷ್ಕರಿಸ ಲಾಗುವುದು.2002ರ ಸೆಪ್ಟಂಬರ್ ನಲ್ಲಿ ಕೊನೆಯ ಸಲ ಪರಿಷ್ಕರಣೆಯಾಗಿದ್ದು 48 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 68 ಲಕ್ಷ ಪಿಂಚಣಿದಾ ರಾರಿಗೆ ಶೇಕಡ 4ರಷ್ಟು ಡಿಎ ಹೆಚ್ಚಳ ಮಾಡಲಾ ಗಿತ್ತು. ಶೇ 38 ಕ್ಕೆ ಡಿಎ ಹೆಚ್ಚಳವಾಗಿತ್ತು.

ಸುದ್ದಿ ಸಂತೆ ನ್ಯೂಸ್ ನವದೆಹಲಿ…..


Google News

 

 

WhatsApp Group Join Now
Telegram Group Join Now
Suddi Sante Desk