ಬೆಂಗಳೂರು –
C and R ಫೈಲ್ ಸಿ ಎಂ ಹತ್ತಿರ ಇದ್ದು KSPSTA ಅಧ್ಯಕ್ಷರು ಪ್ರಧಾನ ಕಾರ್ಯದರ್ಶಿಗಳು ಸಂಬಂಧಿ ಸಿದ ಸಚಿವರು(EM) ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಚುನಾವಣೆ ಘೋಷಣೆಗೂ ಮುಂಚೆ ಇನ್ನೊಂದು ಕ್ಯಾಬಿನೆಟ್ ಆಗುವ ಸಂಭವವಿದೆ
ಅದರಲ್ಲಿ ಆದ್ರೂ ಅನುಮೋದನೆ ಮಾಡಿಸುವ ಪ್ರಯತ್ನದಲ್ಲಿದ್ದಾರೆ ಎಂದು ಸಮಸ್ತ ಶಿಕ್ಷಕರ ಗಮನಕ್ಕೆ ತರ ಬಯಸುತ್ತೇವೆ ಎಂಬ ಸಂದೇಶ ವನ್ನು KSPSTA ಸಂಘಟನೆ ಯಿಂದ ಹೇಳಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..