ಧಾರವಾಡ –
ಧಾರವಾಡ ಗ್ರಾಮೀಣ ವಿಧಾನ ಸಭಾ ಕ್ಷೇತ್ರಕ್ಕೆ ಶಾಸಕ ಅಮೃತ ದೇಸಾಯಿ ಅವರಿಗೆ ಹೈ ಕಮಾಂಡ್ ಮತ್ತೊಂದು ಬಾರಿ ಟಿಕೆಟ್ ನೀಡಿದೆ ಹೌದು ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿ ಸಾಕಷ್ಟು ಪ್ರಮಾಣದಲ್ಲಿ ಕ್ಷೇತ್ರ ದಲ್ಲಿ ಕೆಲಸ ಕಾರ್ಯಗಳನ್ನು ಮಾಡಿರುವ ಅಮೃತ ದೇಸಾಯಿ ಅವರಿಗೆ ಟಿಕೆಟ್ ನೀಡಲಾಗಿದೆ
ಇವರ ಕೆಲಸ ಕಾರ್ಯಗಳನ್ನು ಗಮನಿಸಿ ಹಾಗೆ ಮಾಹಿತಿಯನ್ನು ಪಡೆದುಕೊಂಡ ಪಕ್ಷದ ವರಿಷ್ಠರು ಎರಡನೇ ಬಾರಿಗೆ ಟಿಕೆಟ್ ನೀಡಿದ್ದಾರೆ ಇನ್ನೂ ಇತ್ತ ಧಾರವಾಡದ ಇವರ ನಿವಾಸದಲ್ಲಿ ಸಡಗರ ಸಂಭ್ರಮದ ಚಿತ್ರಣ ಕಂಡು ಬಂದಿತು ಜಿದ್ದಾ ಜಿದ್ದಿನ ನಡುವೆ ಮತ್ತೆ ನಿರೀಕ್ಷೆ ಯಂತೆ ಟಿಕೆಟ್ ನೀಡಿದ್ದು ಸಂತೋಷ ವನ್ನುಂಟು ಮಾಡಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಸುದ್ದಿ ಸಂತೆ ನ್ಯೂಸ್ ಧಾರವಾಡ…..