This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

ಧಾರವಾಡ

ತಂದೆಯ ಪರವಾಗಿ ಅಖಾಡಕ್ಕಿಳಿದ ಮಗಳು – ಕುಂದಗೋಳ ಕ್ಷೇತ್ರದಲ್ಲಿ BJP ಅಭ್ಯರ್ಥಿ M R ಪಾಟೀಲ್ ಪರವಾಗಿ ಜೋರಾಗಿದೆ ಪ್ರಚಾರ ಹೋದಲ್ಲೇಲ್ಲ ಕಂಡು ಬರುತ್ತಿದೆ ಉತ್ತಮ ಸ್ಪಂದನೆ…..

WhatsApp Group Join Now
Telegram Group Join Now

ಕುಂದಗೋಳ

ತಂದೆಯ ಪರವಾಗಿ ಮಗಳ ಭರ್ಜರಿ ಚುನಾವಣೆ ಪ್ರಚಾರ ಹೌದು ಕುಂದಗೋಳ ವಿಧಾನಸಭಾ ಮತಕ್ಷೇತ್ರದ ರಟಗೇರಿ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಎಮ್.ಆರ್.ಪಾಟೀಲ್ ಅವರ ಪರವಾಗಿ ಅವರ ಮಗಳು ಐಶ್ವರ್ಯ ಭರ್ಜರಿ ಚುನಾವಣೆ ಪ್ರಚಾರ ಮಾಡಿದರು.

ಗ್ರಾಮದ ಪ್ರತಿ ಮನೆ ಮನೆಗೆ ತೆರಳಿ ಮತ ಯಾಚನೆ ಮಾಡಿದ ಅವರು ಕ್ಷೇತ್ರದ ಸರ್ವ ತೋಮುಖ ಅಭಿವೃದ್ಧಿಗೆ ಎಮ್.ಆರ್.ಪಾಟೀಲ ಅವರನ್ನು ಬೆಂಬಲಿಸಿ ಕಳೆದ 22 ವರ್ಷಗಳಿಂದ ಸಾಮಾಜಿಕ ಜೀವನದಲ್ಲಿರುವ ಅವರು ಸಾಕಷ್ಟು ಜನಪರ ಕಾರ್ಯಗಳನ್ನು ಕೈಗೊಂಡಿದ್ದಾರೆ. ಯಾವುದೇ ಅಧಿಕಾರವಿಲ್ಲದೇ ನೂರಾರು ಕೋಟಿ ಅನುದಾನ ತಂದು ಕ್ಷೇತ್ರದ ರಸ್ತೆ, ಸೇತುವೆ, ಶಾಲಾ ಕೊಠಡಿ ನಿರ್ಮಾಣ ಸೇರಿದಂತೆ ಮುಂತಾದ ಕಾರ್ಯಗಳನ್ನು ಕೈಗೊಳ್ಳಲು ಮುಂದಾಗಿದ್ದಾರೆ.

ಈ ದಿಸೆಯಲ್ಲಿ ಅತ್ಯಧಿಕ ಮತಗಳನ್ನು ನೀಡುವ ಮೂಲಕ ಎಮ್.ಆರ್.ಪಾಟೀಲ ಅವರನ್ನು ಗೆಲ್ಲಿಸಿಕೊಂಡು ಬರಬೇಕೆಂದು ಕರೆ ಕೊಟ್ಟರು.ಈ ಸಂದರ್ಭದಲ್ಲಿ ಮಾಜಿ ತಾಲೂಕು ಪಂಚಾಯತಿ ಸದಸ್ಯರಾದ ಪುಷ್ಪಾ ಕಲಿವಾಳ, ಈರಣ್ಣ ಪಾಟೀಲ್‌  ವಾಲಿ, ರಾಚನ್ನಾ ಪಾಟೀಲ್, ರಶ್ಮೀ ಜನಗೌಡ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

ಸುದ್ದಿ ಸಂತೆ ನ್ಯೂಸ್ ಕುಂದಗೋಳ…..


Google News

 

 

WhatsApp Group Join Now
Telegram Group Join Now
Suddi Sante Desk