ಕುಂದಗೋಳ –
ರಾಜ್ಯದಲ್ಲಿ ವಿಧಾನ ಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದ್ದು ಇತ್ತ ಧಾರವಾಡ ಜಿಲ್ಲೆಯಲ್ಲೂ ಜೋರಾಗಿದೆ.ಜಿಲ್ಲೆಯ ಕುಂದ ಗೋಳ ವಿಧಾನ ಸಭಾ ಕ್ಷೇತ್ರದಲ್ಲಿ ಜಿದ್ದಾಜಿದ್ದಿ ಕಂಡು ಬರುತದ್ದು ಯಾರೇ ಬರಲೇ ಏನೇ ಬರಲಿ ಈ ಬಾರಿ ಎಮ್ ಆರ್ ಪಾಟೀಲ ರೇ ನಮ್ಮ ಕ್ಷೇತ್ರದ ಶಾಸಕರು ಎಂದು ಹೇಳುತ್ತಿದ್ದಾರೆ
ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಪಾಟೀಲ ರಿಗೆ ಕ್ಷೇತ್ರದಲ್ಲಿ ಈಗಾಗಲೇ ಬಹು ಪರಾಕ್ ಕಂಡು ಬರುತ್ತಿದೆ.ಅಧಿಕಾರ ಇರದಿದ್ದರೂ ಕೂಡಾ ಕ್ಷೇತ್ರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕೆಲಸ ಕಾರ್ಯಗಳನ್ನು ಮಾಡಿರುವ ಎಮ್ ಆರ್ ಪಾಟೀಲ ರಿಗೆ ಜನ ಬೆಂಬಲ ಸಿಗುತ್ತಿದೆ.
ಸುದ್ದಿ ಸಂತೆ ನ್ಯೂಸ್ ಕುಂದಗೋಳ…..