This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

ಧಾರವಾಡ

ವಾಕಿಂಗ್ ಜೊತೆಯಲ್ಲಿ ವಾರ್ಡ್ ಸಮಸ್ಯೆ ಆಲಿಸಿದ ಶಾಸಕ NH ಕೋನರೆಡ್ಡಿ – ಬೆಳ್ಳಂ ಬೆಳಿಗ್ಗೆ ಕ್ಷೇತ್ರದಲ್ಲಿ ಸುತ್ತಾಡಿ ಸಮಸ್ಯೆ ಆಲಿಸಿ ಕಾಮಗಾರಿ ಗಳನ್ನು ಪರಿಶೀಲನೆ ನಡೆಸಿದ ಶಾಸಕರು…..

WhatsApp Group Join Now
Telegram Group Join Now

ನವಲಗುಂದ

ವಾಕಿಂಗ್ ಜೊತೆಯಲ್ಲಿ ವಾರ್ಡ್ ಸಮಸ್ಯೆ ಆಲಿಸಿದ ಶಾಸಕ NH ಕೋನರೆಡ್ಡಿ – ಬೆಳ್ಳಂ ಬೆಳಿಗ್ಗೆ ಕ್ಷೇತ್ರದಲ್ಲಿ ಸುತ್ತಾಡಿ ಸಮಸ್ಯೆ ಆಲಿಸಿ ಕಾಮಗಾರಿ ಗಳನ್ನು ಪರಿಶೀಲನೆ ನಡೆಸಿದ ಶಾಸಕರು…..

ಹೌದು ನವಲಗುಂದ ವಿಧಾನಸಭಾ ಕ್ಷೇತ್ರದ ಶಾಸಕರಾದ ಎನ್ ಎಚ್ ಕೋನರಡ್ಡಿ ಯವರು ಮುಂಜಾನೆ ನವಲಗುಂದ ಬಸವೇಶ್ವರ ನಗರದ ನಿವಾಸಿಗಳ ಕುಂದುಕೊರತೆಗಳನ್ನು ಆಲಿಸಿ ಬಾಕಿ ಇರುವ ಕಾಮಗಾರಿಗಳ ಪರಿಶೀಲನೆ ಮಾಡಿದರು

ಶಾಸಕರೇ ಖುದ್ದಾಗಿ ವಾರ್ಡ್ ಗಳಿಗೆ ಭೇಟಿ ನೀಡುತ್ತಿರುವುದು ಅಲ್ಲಿನ ನೈಜ ಸಮಸ್ಯೆಗಳನ್ನ ಆಯಾ ವಾರ್ಡ್ ಸಾರ್ವಜನಿಕರೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳುತ್ತಿರುವುದು ನಿಜಕ್ಕೂ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ಸುದ್ದಿ ಸಂತೆ ನ್ಯೂಸ್ ನವಲಗುಂದ…..


Google News

 

 

WhatsApp Group Join Now
Telegram Group Join Now
Suddi Sante Desk