ಬೆಂಗಳೂರು –
ರಾಜ್ಯದ ಸಮಸ್ತ PST ಪದವೀಧರ ಶಿಕ್ಷಕ ಬಂಧುಗಳೇ ಎಚ್ಚರಗೊಳ್ಳಿ – ಸಾಮಾಜಿಕ ಜಾಲ ತಾಣಗಳಲ್ಲಿ ಜೋರಾಗುತ್ತಿದೆ ಹೋರಾಟದ ಕಿಚ್ಚು ಹೌದು ತಮ್ಮ ಸ್ವಾಭಿಮಾನ ಇನ್ನೂ ಜಾಗೃತವಾಗಿ ಲ್ಲವೇ ಎಷ್ಟು ದಿನ ಈ ಅವಮಾನವನ್ನು ಸಹಿಸಿ ಕೊಳ್ಳುವಿರಿ ಎಂಬ ಸಂದೇಶ ವೊಂದು ಸಾಮಾ ಜಿಕ ಜಾಲ ತಾಣಗಳಲ್ಲಿ ಆಂದೋಲನದ ರೂಪದಲ್ಲಿ ವೈರಲ್ ಆಗಿದೆ
ಈ ಕೆಳಗಿನ ಫಾರ್ಮ್ ನ್ನು ಭರ್ತಿ ಮಾಡಿ ರಾಜ್ಯಾದ್ಯಂತ ತಮ್ಮೆಲ್ಲ ಸ್ನೇಹಿತರಿಗೂ ಕಳಿಸಿ ನಿರ್ಣಾಯಕ ಹೋರಾಟದಲ್ಲಿ ನಮ್ಮೊಂದಿಗೆ ಕೈಜೋಡಿಸಿ ಉನ್ನತ ವಿದ್ಯಾರ್ಹತೆ ಹೊಂದಿರುವ PST ಶಿಕ್ಷಕರನ್ನು GPT ವೃಂದದಲ್ಲಿ ಸೇವಾಜೇಷ್ಠತೆ ಯೊಂದಿಗೆ ವಿಲೀನ ಮಾಡಲು ಆಗ್ರಹಿಸಿ ನಡೆಯ ಲಿರುವ ಮಾಡು ಇಲ್ಲವೇ ಮಡಿ ಹೋರಾಟಕ್ಕೆ ಸಜ್ಜಾಗಿ ಎಂದು ಕರೆ ನೀಡಲಾಗಿದೆ.
https://surveyheart.com/form/65117329171d3e3b23fc4b2b
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..