ಬೆಂಗಳೂರು –
ಕಂದಾಯ ಇಲಾಖೆಯ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ತಹಶೀಲ್ದಾರರ ವರ್ಗಾವಣೆ – 30 ಕ್ಕೂ ಹೆಚ್ಚು ತಹಶೀಲ್ದಾರರ ವರ್ಗಾವಣೆ ಮಾಡಿದ ರಾಜ್ಯ ಸರ್ಕಾರ…..
ಕಂದಾಯ ಇಲಾಖೆಯ ಗ್ರೇಡ್ 1 ಅಧಿಕಾರಿ ಗಳಾದ ತಹಶೀಲ್ದಾರರನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ.ಹೌದು ರಾಜ್ಯದಲ್ಲಿ ಸಾಮಾನ್ಯ ವರ್ಗಾವಣೆ ಪ್ರಕ್ರಿಯೆಯ ಅವಧಿ ಮುಕ್ತಾಯವಾಗಿದ್ದರೂ ಕೂಡಾ ಇನ್ನೂ ಕೂಡಾ ರಾಜ್ಯದಲ್ಲಿ ವರ್ಗಾವಣೆ ಕಾರ್ಯ ಮುಂದುವರೆ ದಿದೆ.
ಸಧ್ಯ ಕಂದಾಯ ಇಲಾಖೆಯ ತಹಶೀಲ್ದಾರರನ್ನು ವರ್ಗಾವಣೆ ಮಾಡಲಾಗಿದೆ.ಹೌದು ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ಕರ್ತವ್ಯವನ್ನು ನಿರ್ವಹಿಸುತ್ತಿ ರುವ ತಹಶೀಲ್ದಾರರನ್ನು ಆಡಳಿತಾತ್ಮಕ ಹಿತದೃ ಷ್ಟಿ ಯಿಂದ ವರ್ಗಾವಣೆ ಮಾಡಲಾಗಿದೆ. ವರ್ಗಾವಣೆ ಗೊಂಡಿರುವ ತಹಶೀಲ್ದಾರ ಅಧಿಕಾರಿಗಳು ಈ ಕೆಳಗಿನಂತೆ ಇದ್ದಾರೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..