This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

ಧಾರವಾಡ

ಕಣ್ಣೀರಾಕಿದ ಸಚಿವ ಸಂತೋಷ ಲಾಡ್ – ತಂದೆ ತಾಯಿ ಕುರಿತ ಹಾಡಿಗೆ ವೇದಿಕೆಯ ಮೇಲೆ ನೆನೆದು ಕಣ್ಣೀರಾಕಿ ಹೃದಯಸ್ಪರ್ಶಿ ಹಾಡು ಹಾಡಿದ ಗಾಯಕರ ಪ್ರತಿಭೆಗೆ ಫೀದಾ ಆದ ಸಚಿವರು‌…..

WhatsApp Group Join Now
Telegram Group Join Now

ಧಾರವಾಡ

ಕಾರ್ಮಿಕ ಸಚಿವ ಸಂತೋಷ ಲಾಡ್ ಹುದ್ದೆಯಲ್ಲಿ ದೊಡ್ಡ ವರಾದರು ಕೂಡಾ ಸಾಮಾನ್ಯ ಎಂಬೊಂ ದನ್ನು ಪದೇ ಪದೇ ಅವರಲ್ಲಿನ ಗುಣ ದಿಂದ ಕಂಡು ಬರುತ್ತದೆ ಹೌದು ಇದಕ್ಕೆ ಮತ್ತೊಂದು ಸಾಕ್ಷಿ ಧಾರವಾಡ ದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ವೇದಿಕೆಯ ಮೇಲೆ ಕಂಡು ಬಂದ ಚಿತ್ರಣ‌

ಹೌದು ಕರ್ನಾಟಕ ವಿದ್ಯಾವರ್ಧಕ ಸಂಘವು ಹಮ್ಮಿಕೊಂಡ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ಸಚಿವರು ವೇದಿಕೆ ಮೇಲೆ ಕಲಾವಿ ದರು ಹಾಡಿದ ಹಾಡೊಂದನ್ನು ಕೇಳಿ ಕಣ್ಣೀರು ಹಾಕಿದರು.ಕಣ್ಣೀರು ಹಾಕಿದರು ಸಚಿವ ಸಂತೋಷ್ ಲಾಡ್

ಧಾರವಾಡದ ವಿದ್ಯಾವರ್ಧಕ ಸಂಘದಲ್ಲಿ ನಡೆದ ರಾಜ್ಯೋತ್ಸವ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ಅವರು ತಿಂಗಳ ನಾಡ ಹಬ್ಬದ ಕಾರ್ಯಕ್ರಮದಲ್ಲಿ ಕಣ್ಣೀರು ಹಾಕಿದ್ದು ಕಂಡು ಬಂದಿತು.ತಂದೆ ತಾಯಿಯನ್ನು ಮರೆಯಬೇಡ ಎಂದು ಹಾಡಿದ ಕಲಾವಿದರು.

ತಂದೆ ತಾಯಿ‌ ಅವರನ್ನ‌ ಕಡೆಗಣಸಬೇಡಿ ಎಂದು ಹಾಡಿದ ಕಲಾವಿದರು.ಕಲಾವಿದರ ಹಾಡಿದ ಹಾಡನ್ನು ನೆನೆದು ಕಣ್ಣೀರು ಹಾಕಿದರು ಸಂತೋಷ ಲಾಡ್ ರವರು.ಕಲಾವಿದರು ಹಾಡಿದ ಹಾಡನ್ನು ಕೇಳಿ ಕಣ್ಣೀರಾಕಿದರು.ಹಾಡು ಮುಗಿಯುತ್ತಿದ್ದಂತೆ ಕಲಾವಿದರನ್ನ ತಬ್ಬಿಕ್ಕೊಂಡು ಹರ್ಷ ವ್ಯಕ್ತ ಪಡಿಸಿದರು ಲಾಡ್.

 


Google News

 

 

WhatsApp Group Join Now
Telegram Group Join Now
Suddi Sante Desk