ಬೆಂಗಳೂರು –
ಭಾರತ ಗೆಲ್ಲಲಿ KSPSTA ನಿಂದ ಶುಭಹಾರೈಕೆ – ರಾಜ್ಯದ ಸಮಸ್ತ ಶಿಕ್ಷಕರ ಪರವಾಗಿ ತಂಡಕ್ಕೆ ಶುಭ ಹಾರೈಸಿದ ಚಂದ್ರಶೇಖರ ನುಗ್ಗಲಿ ಹೌದು
ವಿಶ್ವಕಪ್ ಪೈನಲ್ ನಲ್ಲೂ ಗೆದ್ದು ಬಾ ಭಾರತ ತಂಡಕ್ಕೆ ಶುಭಕೋರಿದ್ದಾರೆ ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯಕರ್ಶಿ ಚಂದ್ರಶೇಖರ ನುಗ್ಗಲಿ.ಹೌದು ವಿಶ್ವಕಪ್ ಪೈನಲ್ ಭಾರತ ತಂಡಕ್ಕೆ ರಾಜ್ಯದ ಸಮಸ್ತ ಶಿಕ್ಷಕರ ಪರ ವಾಗಿ KSPSTA ಟೀಮ್ ಪರವಾಗಿ ಶುಭ ಹಾರೈಸಿ ದ್ದಾರೆ.
ವಿಶ್ವಕಪ್ ಕ್ರಿಕೇಟ್ ಪಂದ್ಯಾವಳಿ ಪೈನಲ್ ಹಂತಕ್ಕೆ ತಲುಪಿದ್ದು ಭಾರತ ಆಸ್ಟ್ರೇಲಿಯಾ ಟೀಮ್ ಗಳು ಪೈನಲ್ ಪಂದ್ಯಕ್ಕಾಗಿ ಸಿದ್ದವಾಗಿದ್ದು ಇದರ ನಡುವೆ ಭಾರತ ತಂಡಕ್ಕೆ KSPSTA ನಿಂದ ಚಂದ್ರ ಶೇಖರ ನುಗ್ಗಲಿ ಯವರು ಶುಭ ಹಾರೈಸಿದ್ದಾರೆ.
ಹೌದು ಪೈನಲ್ ಹಂತಕ್ಕೆ ತಲುಪಿರುವ ಭಾರತ ತಂಡಕ್ಕೆ ಶುಭವನ್ನು ಕೋರಿದ್ದಾರೆ.ಈಗಾಗಲೇ ಈ ಬಾರಿಯ ವಿಶ್ವಕಪ್ ನಲ್ಲಿ ಅಜೇಯವಾಗಿ ಗೆದ್ದು ಪೈನಲ್ ಗೆ ಬಂದಿರುವ ರೋಹಿತ್ ಶರ್ಮಾ ನೇತ್ರತ್ವದಲ್ಲಿ ಟೀಮ್ ಪೈನಲ್ ಪಂದ್ಯವನ್ನು ಕೂಡಾ ಗೆದ್ದು
ಕೋಟ್ಯಾಂತರ ಭಾರತೀಯರ ಕನ್ನಡಿಗರ ಕನಸನ್ನು ನನಸು ಮಾಡಲಿ ತಂಡಕ್ಕೆ ಶುಭವಾಗಲಿ ಗೆದ್ದು ಬಾ ಭಾರತ ಗೆಲ್ಲಲಿ ಎನ್ನುತ್ತಾ ಭಾರತ ವಿಜಯೀಭವ ಎನ್ನುತ್ತಾ ರಾಜ್ಯದ ಸಮಸ್ತ ಶಿಕ್ಷಕರ ಪರವಾಗಿ ಶುಭವನ್ನು ಹಾರೈಸಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..






















