This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

ಧಾರವಾಡ

ಮನೆಯ ಮುಂದೆ ಬಂದು ಸೊಂಟದಲ್ಲಿನ ಚಾಕು ತಗೆದು ನೋಡಿಲ್ಲಿ ಎಂದ – ನನಗೂ ಇದೇ ಬೇಕಾಗಿತ್ತು ಎನ್ನುತ್ತಾ ವಿಡಿಯೋ ಮಾಡಿದರು ಹುಬ್ಬಳ್ಳಿಯಲ್ಲಿ ಚಾಕು ಚಮಕ್…..

WhatsApp Group Join Now
Telegram Group Join Now

ಹುಬ್ಬಳ್ಳಿ

ಮನೆಯ ಮುಂದೆ ಬಂದು ಸೊಂಟದಲ್ಲಿನ ಚಾಕು ತಗೆದು ನೋಡಿಲ್ಲಿ ಎಂದ – ನನಗೂ ಇದೇ ಬೇಕಾಗಿತ್ತು ಎನ್ನುತ್ತಾ ವಿಡಿಯೋ ಮಾಡಿದರು ಹುಬ್ಬಳ್ಳಿಯಲ್ಲಿ ಚಾಕು ಚಮಕ್…..ಕೈಯಲ್ಲಿ ಚಾಕು ಹಿಡಿದು ನೋಡು ಇಲ್ಲಿ ಎಂದಿದ್ದು ಯಾರಿಗೆ ಏನು ಗೊತ್ರಾ….

ನಡು ರಸ್ತೆಯಲ್ಲಿ ಚಾಕು ಹಿಡಿದು ಓಡಾಡಿದ ವ್ಯಕ್ತಿ ಯೊರ್ವ ಚಿತ್ರಣವೊಂದು ಹುಬ್ಬಳ್ಳಿಯ ಧೀನ ಬಂದು ಕಾಲೋನಿಯಲ್ಲಿ ಘಟನೆ ನಡೆದಿದೆ. ನಡುರಸ್ತೆಯಲ್ಲಿ ಚಾಕು ಹಿಡಿದು ಓಡಾಡಿದ ವಿನೋದ್ ನಡುಗಟ್ಟಿ.

ಕುಡಿದ ಮತ್ತಿನಲ್ಲಿ ಕೈಯಲ್ಲಿ ಚಾಕು ಹಿಡಿದು ಓಡಾಟ ಮಾಡಿದ್ದಾನೆ.ಕಳೆದ ಒಂದು ವಾರದಿಂದ ನಡು ರಸ್ತೆಯಲ್ಲಿ ಚಾಕು ಹಿಡಿದೆ ಓಡಾಡ್ತಿರೋ ವಿನೋದ್.ಭಯದ ವಾತಾವರಣದಲ್ಲಿ ಧೀನ ಬಂದು ಕಾಲೋನಿ ಜನ ಕಾಲವನ್ನು ಕಳಿಯುತ್ತಾ ಇದ್ದಾರೆ

ವಿನೋದ್ ಮೇಲೆ ಸೂಕ್ತ ಕ್ರಮ ತಗೆದುಕೊಳ್ಳಲು ಸಾರ್ವಜನಿಕರ ಆಗ್ರಹ.ವನ್ನು ಮಾಡತಾ ಇದ್ದಾರೆ ಇನ್ನೂ ವಿನೋದ ಮನೆಯ ಮುಂದೆ ಬಂದು ನೋಡು ಇಲ್ಲಿ ಎನ್ನುತ್ತಾ ಸೊಂಟದಲ್ಲಿ ನ ಚಾಕು ತೋರಿಸಿ ಮರಳಿ ಹೋಗುತ್ತಾನೆ ಇತ್ತ ನನಗೂ ಇದೇ ಬೇಕಿತ್ತು ಎನ್ನುತ್ತಾ ವ್ಯಕ್ತಿ ಯೊರ್ವ ವಿಡಿಯೋ ಮಾಡಿದ್ದು ಇದೇಲ್ಲವೂ ಆ ಒಂದು ವಿಡಿಯೋ ದಲ್ಲಿ ಸೆರೆಯಾಗಿದೆ.

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ……


Google News

 

 

WhatsApp Group Join Now
Telegram Group Join Now
Suddi Sante Desk