ಧಾರವಾಡ –
ಡಿಸೆಂಬರ್ 30 ರಂದು ಧಾರವಾಡದ JSS ನಲ್ಲಿ ಕ್ಯಾಂಪಸ್ ಸಂದರ್ಶನ – ಬೆಳಿಗ್ಗೆ ಯಿಂದ ಸಂಜೆ ಯವರೆಗೆ ನಡೆಯಲಿದೆ ಕ್ಯಾಂಪಸ್ ಸಂದರ್ಶನ ಸದುಪಯೋಗ ಮಾಡಿಕೊಳ್ಳುವಂತೆ ಮಹಾವೀರ ಉಪಾಧ್ಯಾಯ ಕರೆ ಹೌದು
ಡಿಸೆಂಬರ್ 30 ರಂದು ಧಾರವಾಡದ ಜೆಎಸ್ಎಸ್ ಕಾಲೇಜ್ ನಲ್ಲಿ ಕ್ಯಾಂಪಸ್ ಸಂದರ್ಶನವನ್ನು ಏರ್ಪಡಿಸಲಾಗಿದೆ.ಹೌದು ನಗರದ ವಿದ್ಯಾಗಿರಿಯ ಜೆಎಸ್ಎಸ್ ಮಂಜು ನಾಥೇಶ್ವರ ಐಟಿಐ ಕಾಲೇಜ್ ನಲ್ಲಿ ಈ ಒಂದು ಸಂದರ್ಶನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಐಟಿಐ ಕಾಲೇಜಿನ ಪ್ರಾಚಾರ್ಯ ಮಾಹಾವೀರ ಉಪಾಧ್ಯಾಯ ಪ್ರಕಟಣೆಯಲ್ಲಿ ಮಾಹಿತಿ ನೀಡಿ ದ್ದಾರೆ.
ಈ ಒಂದು ಸಂದರ್ಶನದಲ್ಲಿ ಬೆಂಗಳೂರಿನ ಇಲೆಕ್ಟ್ರೀಕ್ ಟೂ ವ್ವೀಲರ್ ಕಂಪನಿ ಸೇರಿದಂತೆ ಹಲವು ಕಂಪನಿಗಳು ಆಗಮಿಸಲಿದ್ದು ಐಟಿಐ ಡಿಪ್ಲೋಮಾ ಬಿಇ ಪಾಸಾದ ವಿದ್ಯಾರ್ಥಿಗಳಿಗೆ ವಿವಿಧ ಹುದ್ದೇಗಳಿಗಾಗಿ ಕ್ಯಾಂಪಸ್ ಸಂದರ್ಶನ ವನ್ನು ಹಮ್ಮಿಕೊಳ್ಳಲಾಗಿದ್ದು ಆಸಕ್ತರು ಆಗಮಿಸಿ ಈ ಒಂದು ಲಾಭವನ್ನು ಪಡೆದುಕೊಳ್ಳುವಂತೆ ಮಹಾವೀರ ಉಪಾಧ್ಯಾಯ ಅವರು ಕೋರಿ ದ್ದಾರೆ.
ಇನ್ನೂ ಬೆಳಿಗ್ಗೆ 9 30 ಗಂಟೆಗೆ ಆರಂಭವಾಗಲಿದ್ದು ಸಂಜೆಯವರೆಗೆ ಸಂದರ್ಶನ ನಡೆಯಲಿದ್ದು ಆಸ್ತಕ ರು ಈ ಕೂಡಲೇ ಮಾಹಿತಿಯನ್ನು ಪಡೆದು ಕೊಂಡು ಲಾಭವನ್ನು ಪಡೆದುಕೊಳ್ಳುವಂತೆ ಕರೆ ನೀಡಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಧಾರವಾಡ…..