ಬೆಂಗಳೂರು –
32 ಶಾಸಕರಿಗೆ ನಿಗಮ ಮಂಡಳಿ ಭಾಗ್ಯ ಹೊರಬಿತ್ತು ಪಟ್ಟಿ ಕಾರ್ಯಕರ್ತರಿಗೆ ನಿರಾಶೆ ಹೌದು ಕಳೆದ ಹಲವಾರು ದಿನಗಳಿಂದ ಸಾಕಷ್ಟು ಪ್ರಮಾಣದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ನಿಗಮ ಮಂಡಳಿಯ ನೇಮಕಾತಿ ಪಟ್ಟಿ ಕೊನೆಗೂ ಹೊರಬಿದ್ದಿದೆ.
ರಾಜ್ಯದ ’32 ಶಾಸಕ’ರಿಗೆ ‘ನಿಗಮ-ಮಂಡಳಿ’ ಸ್ಥಾನ ನೀಡಲಾಗಿದೆ.ಹೌದು ರಾಜ್ಯದ 32 ಶಾಸಕ ರಿಗೆ ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನವನ್ನು ನೀಡಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಆದೇಶಿ ಸಿದ್ದಾರೆ. ಈ ಮೂಲಕ ತೀವ್ರ ಕುತೂಹಲ ಕೆರಳಿಸಿದ್ದ ನಿಗಮ ಮಂಡಳಿ ನೇಮಕಾತಿ ಪಟ್ಟಿ ಹೊರ ಬಿದ್ದಿದೆ.
ಈ ಕುರಿತಂತೆ ಸಿಎಂ ಸಿದ್ಧರಾಮಯ್ಯ ಅವರು ನಡವಳಿಯನ್ನು ಹೊರಡಿಸಿದ್ದು ನಿಗಮ ಮಂಡಳಿ ಗಳಿಗೆ ಅಧ್ಯಕ್ಷರನ್ನಾಗಿ ಸಂಪುಟ ದರ್ಜೆಯ ಸ್ಥಾನ. ಮಾನದೊಂದಿಗೆ ಆದೇಶ ಹೊರಡಿಸಲಾಗಿದೆ. 32 ಶಾಸಕರಿಗೆ ನೀಡಿರುವಂತ ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನ ಲೀಸ್ಟ್ ನಲ್ಲಿ ಧಾರವಾಡ ಜಿಲ್ಲೆಯ ಇಬ್ಬರು ಶಾಸಕರಾದ ವಿನಯ ಕುಲಕರ್ಣಿ ಮತ್ತು ಪ್ರಸಾದ್ ಅಬ್ಬಯ್ಯ ಅವರಿಗೆ ಸ್ಥಾನ ನೀಡಲಾಗಿದೆ.
ಇನ್ನೂ ಇದರ ನಡುವೆ ಕಾರ್ಯಕರ್ತರ ಪಟ್ಟಿ ಯ ನಿಗಮ ಮಂಡಳಿಯ ಪಟ್ಟಿ ಯಾವಾಗ ಬಿಡುಗಡೆ ಯಾಗಲಿದೆ ಎಂಬೊಂದನ್ನು ಕಾದು ನೋಡಬೇಕಿದೆ
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..