ಹುಬ್ಬಳ್ಳಿ –
ಚಲಿಸುತ್ತಿದ್ದ ಕಾರೊಂದು ಬೆಂಕಿಗೆ ಆಹುತಿಯಾದ ಘಟನೆ ಹುಬ್ಬಳ್ಳಿ ಯಲ್ಲಿ ನಡೆದಿದೆ.ಹೌದು ನಗರದ ಉಣಕಲ್ಲ್ ನಲ್ಲಿ ಈ ಒಂದು ಘಟನೆ ನಡೆದಿದೆ ಮುಖ್ಯ ರಸ್ತೆಯಲ್ಲಿ ಘಟನೆ ನಡೆದಿದ್ದು ಚಲಿಸು ತ್ತಿದ್ದ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ
ಹೊತ್ತಿ ಉರಿದ ಕಾರು ಕ್ಷಣಾರ್ಧದಲ್ಲಿಯೇ ಸಂಪೂರ್ಣ ವಾಗಿ ಸುಟ್ಟು ಕರಕಲಾಗಿದೆ ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ ಕಾಣಿಸಿ ಕೊಳ್ಳುತ್ತಿದ್ದಂತೆ ಕಾರನ್ನು ನಿಲ್ಲಿಸಿ ದ್ದಾರೆ
ಏಕಾಏಕಿ ಯಾಗಿ ಹೊತ್ತಿ ಉರಿದ ಕಾರು ಬೆಂಕಿಗೆ ಆಹುತಿಯಾಗಿದೆ.ಉಣಕಲ್ ಕೆರೆ ಬಳಿ ನಡೆದ ಘಟನೆ.ವೇಗವಾಗಿ ಹೊರಟಿದ್ದ ಕಾರಿನಲ್ಲಿ ಕಾಣಿಸಿ ಕೊಂಡ ಬೆಂಕಿಯಿಂದ ಕಾರು ನಿಲ್ಲಿಸಿದ ಚಾಲಕ ಕೆಳಗೆ ಇಳಿಯುತ್ತಿದ್ದಂತೆ ಕ್ಷಣಾರ್ಧದಲ್ಲಿಯೇ ಸುಟ್ಟಿದೆ
ನೋಡು ನೋಡುತ್ತಲೆ ಹೊತ್ತಿ ಉರಿದ ಕಾರು ಕೂಡಲೇ ಪೊಲೀಸರು ಸ್ಥಳಕ್ಕೆ ಆಗಮಿಸಿ ವೀಕ್ಷಣೆ ಮಾಡಿದರು.ಈ ಒಂದು ಕುರಿತು ವಿದ್ಯಾನಗರ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿ ದ್ದಾರೆ.ಫೋರ್ಡ್ ಕಂಪನಿಗೆ ಸೇರಿದ ಕಾರು.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..