ಧಾರವಾಡ –
ಧಾರವಾಡ ದಲ್ಲಿ ಹತ್ಯೆಗಳು ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ ಒಂದೇ ವಾರದಲ್ಲಿ ಐದು ಕೊಲೆ ಗಳು ನಡೆದ ಬೆನ್ನಲ್ಲೇ ನಗರದಲ್ಲಿ ಮತ್ತೊಂದು ಕೊಲೆ ನಡೆದಿದೆ ಹೌದು ನಗರದಲ್ಲಿ ನಿಲ್ಲದ ರಕ್ತದೋಕುಳಿ ಎಂಬುದಕ್ಕೆ ಮತ್ತೊಂದು ಕೊಲೆ ನಡೆದಿದೆ
ಸತತ ಆರು ದಿನದಲ್ಲಿ ಐದು ಕೊಲೆ ಗಳು ಆಗಿವೆ ಅನೈತಿಕ ಸಂಭಂದಕ್ಕೆ ಬಲಿಯಾಗಿದ್ದಾಳೆ ಮಗಳು ಮಗಳನ್ನು ಕೊಲೆ ಮಾಡಿದ ತಾಯಿ.ಧಾರವಾಡ ನಗರದ ಕಮಲಾಪೂರ ಹೂಗಾರ ಓಣಿಯಲ್ಲಿ ಈ ಒಂದು ಘಟನೆ ನಡೆದಿದೆ.
ತಾಯಿ ಜ್ಯೋತಿ ಹಾಗೂ ಪ್ರಿಯಕರ ರಾಹುಲ್ ನಿಂದ ಕತ್ತು ಕೊಯ್ದು ಕೊಲೆಯನ್ನು ಮಾಡಲಾ ಗಿದೆ.ಅಂಗವಿಕಲ ಮಗಳನ್ನೆ ಕೊಲೆ ಮಾಡಿದ ಕಿರಾತಕಿ ತಾಯಿ.ಹುಬ್ಬಳ್ಳಿ ನವನಗರ ಮೂಲದ ರಾಹುಲ್ ಜೊತೆ ಅನೈತಿಕ ಸಂಪರ್ಕ ಹೊಂದಿದ್ದ ಜ್ಯೋತಿ.
ಸಂಜೆ ಮಗಳನ್ನೆ ಕೊಲೆ ಮಾಡಿದ ತಾಯಿ ಮತ್ತು ಪ್ರಿಯಕರ ರಾಹುಲ್.ಧಾರವಾಡ ಉಪನಗರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿದೆ. ಸದ್ಯ ತಾಯಿ ಜ್ಯೋತಿ ಮತ್ತು ಪ್ರಿಯಕರ ರಾಹುಲ್ ನನ್ನು ವಶಕ್ಕೆ ಪಡೆದಿದ್ದಾರೆ ಉಪನಗರ ಪೋಲಿಸರು
ಸುದ್ದಿ ಸಂತೆ ನ್ಯೂಸ್ ಧಾರವಾಡ…..