ಬೆಂಗಳೂರು –
ರವಿವಾರವೂ ತೆರೆಯಲಿದೆ ಉಪನೋಂದಣಾ ಧಿಕಾರಿ ಕಚೇರಿ – ಬಜೆಟ್ ನಲ್ಲಿ ಹೊಸದೊಂದು ಘೋಷಣೆಯೊಂದಿಗೆ ಸಾರ್ವಜನಿಕರಿಗೆ ಗುಡ್ ನ್ಯೂಸ್ ನೀಡಿದ CM ಹೌದು
ಸರ್ಕಾರಿ ರಜೆದಿನವಾದ ರವಿವಾರವೂ ಕೂಡಾ ಉಪನೋಂದಣಾಧಿಕಾರಿ ಕಚೇರಿಯನ್ನು ತೆರೆಯ ಲಾಗುತ್ತದೆ ಎಂದು ಮುಖ್ಯಮಂತ್ರಿಸಿದ್ದರಾಮಯ್ಯ ಹೇಳಿದ್ದಾರೆ.ಬಜೆಟ್ ನಲ್ಲಿ ಈ ಒಂದು ವಿಚಾರ ವನ್ನು ಪ್ರಸ್ತಾಪ ಮಾಡಿರುವ ಅವರು ಇದರೊಂ ದಿಗೆ ಸಾರ್ವಜನಿಕರಿಗೆ ಗುಡ್ ನ್ಯೂಸ್ ನೀಡಿದ್ದಾರೆ
ಇನ್ಮುಂದೆ ಭಾನುವಾರವೂ ಉಪನೋಂದಣಾ ಧಿಕಾರಿ ಕಚೇರಿ ಓಪನ್ ಆಗಲಿದೆ. ಸಾರ್ವಜನಿ ಕರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಭಾನುವಾರವೂ ಉಪನೋಂದಣಾಧಿಕಾರಿ ಕಚೇರಿ ಓಪನ್ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದರು.
ಸಾರ್ವಜನಿಕರಿಗೆ ತಮ್ಮ ಕೆಲಸಗಳನ್ನು ಮಾಡಿ ಕೊಳ್ಳಲು ಅನುಕೂಲವಾಗುವ ನಿಟ್ಟಿನಲ್ಲಿ ಭಾನುವಾರವೂ ಉಪನೋಂದಣಾಧಿಕಾರಿ ಕಚೇರಿ ಓಪನ್ ಮಾಡಲು ಕ್ರಮ ಕೈಗೊಳ್ಳಲಾ ಗುತ್ತದೆ ಎಂದಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..