ಬೆಂಗಳೂರು –
7ನೇ ವೇತನ ಆಯೋಗದ ನಿರೀಕ್ಷೆಯಲ್ಲಿ ನಾವಿದ್ದೇವೆ – ಮತ್ತೊಮ್ಮೆ ರಾಜ್ಯದ ಸರ್ಕಾರಿ ನೌಕರರಿಗೆ ಭರವಸೆಯ ಮಾತುಗಳನ್ನ ಹೇಳಿದ ರಾಜ್ಯಾಧ್ಯಕ್ಷರು ಹೌದು
ಈಗಾಗಲೇ ರಾಜ್ಯದ ಸರ್ಕಾರಿ ನೌಕರರಿಗೆ ವೇತನ ಪರಿಷ್ಕ್ರರಣೆ ವಿಚಾರ ಕುರಿತಂತೆ ರಚನೆ ಮಾಡಿ ರುವ 7ನೇ ವೇತನ ಆಯೋಗದ ವಿಚಾರದಲ್ಲಿ ಈ ಒಂದು ನಿರೀಕ್ಷೆಯಲ್ಲಿ ನಾವಿದ್ದೇವೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾ ಕ್ಷರಿಯವರು ಹೇಳಿದರು.ಬೆಂಗಳೂರಿನಲ್ಲಿ ಮಾತ ನಾಡಿದ ಅವರು ಈ ಒಂದು ವಿಚಾರ ಕುರಿತಂತೆ ಮತ್ತೊಮ್ಮೆ ರಾಜ್ಯದ ಸರ್ಕಾರಿ ನೌಕರರಿಗೆ ಭರವ ಸೆಯ ಮಾತುಗಳನ್ನು ಹೇಳಿದರು.
ಈಗಾಗಲೇ ಈ ಹಲವು ಬಾರಿ ಮುಖ್ಯಮಂತ್ರಿ ಸೇರಿದಂತೆ ರಾಜ್ಯದ ಎಲ್ಲಾ ಜನಪ್ರತಿನಿಧಿಗಳಿಗೆ ಮನವಿಯನ್ನು ನೀಡಿ 7ನೇ ವೇತನ ಆಯೋಗದ ಜಾರಿಗಾಗಿ ಒತ್ತಾಯವನ್ನು ಮಾಡಲಾಗಿದೆ. ಫೆಬ್ರು ವರಿ 27 ರಂದು ಇದನ್ನು ಮುಖ್ಯಮಂತ್ರಿ ಸಿದ್ದ ರಾಮಯ್ಯ ಮತ್ತು ಉಪ ಮುಖ್ಯಮಂತ್ರಿಯವರು ಸರ್ಕಾರಿ ನೌಕರರ ಮಹಾ ಸಮ್ಮೇಳನದ ಕಾರ್ಯ ಕ್ರಮದಲ್ಲಿ ಘೋಷಣೆ ಮಾಡಲಿದ್ದಾರೆ ಎಂಬ ನಿರೀಕ್ಷೆಯನ್ನು ನಾವು ಇಟ್ಟುಕೊಂಡಿದ್ದೇವೆ ಎಂದರು.
ಹೀಗಾಗಿ ಈ ಒಂದು ವೇತನ ಆಯೋಗವನ್ನು ನಾವೆಲ್ಲರೂ ಪಡೆದೆ ಪಡೆಯುತ್ತೇವೆ ಯಾವುದೇ ಡೌಟು ಬೇಡ ಎಂದರು
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..