ಧಾರವಾಡ –
ಸರ್ಕಾರಿ ನೌಕರರ ಸಂಘದಿಂದ ವಿನಯ ಕುಲಕರ್ಣಿಯವರಿಗೆ ಸನ್ಮಾನ ಗೌರವ ಒಳ ಚರಂಡಿ ಮತ್ತು ನಗರ ನೀರು ಸರಬರಾಜು ಮಂಡಳಿಯ ಅಧ್ಯಕ್ಷರಾಗಿ ಮೊದಲ ಬಾರಿಗೆ ಆಗಮಿಸಿದ ಹಿನ್ನಲೆಯಲ್ಲಿ ಜಿಲ್ಲಾಧ್ಯಕ್ಷ SF ಸಿದ್ದನಗೌಡರ ನೇತ್ರತ್ವದಲ್ಲಿ ಸನ್ಮಾನ ಗೌರವ
ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಶಾಸಕರು ಮತ್ತು ಒಳಚರಂಡಿ ಮತ್ತು ನಗರ ನೀರು ಸರಬರಾಜು ಮಂಡಳಿಯ ಅಧ್ಯಕ್ಷರಾಗಿ ರುವ ವಿನಯ ಕುಲಕರ್ಣಿ ಯವರನ್ನು ಧಾರವಾಡ ಜಿಲ್ಲಾ ಸರ್ಕಾರಿ ನೌಕರರ ಸಂಘದಿಂದ ಸ್ವಾಗತಿಸಿ ಸನ್ಮಾನಿಸಿ ಗೌರವಿಸಲಾಯಿತು.ಹೌದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಘಟಕ ಧಾರವಾಡ ದ ವತಿಯಿಂದ ಜಿಲ್ಲಾಧ್ಯಕ್ಷರಾಗಿರು ಎಸ್ ಎಫ್ ಸಿದ್ದನಗೌಡರ ನೇತ್ರತ್ವದಲ್ಲಿ ವಿನಯ ಕುಲಕರ್ಣಿ ಅವರನ್ನು ಭೇಟಿಯಾಗಿ ಸನ್ಮಾನಿಸಿ ಗೌರವಿಸಲಾಯಿತು.
ಚನ್ನಮ್ಮನ ಕಿತ್ತೂರಿಗೆ ಅಧ್ಯಕ್ಷರಾಗಿ ಮೊದಲನೆಯ ಬಾರಿ ಆಗಮಿಸಿದ ಸುಸಂದರ್ಭದಲ್ಲಿ ಎಸ್.ಎಫ್. ಸಿದ್ದನಗೌಡರ ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ಜಿಲ್ಲಾ ಸಂಘದ ಪರವಾಗಿ ಸನ್ಮಾನಿಸಲಾಯಿತು.ಈ ಸುಸಂದರ್ಭದಲ್ಲಿ ರಾಜ್ಯ ಪರಿಷತ್ ಸದಸ್ಯರಾದ ದೇವಿದಾಸ ಶಾಂತಿಕರ ಜಿಲ್ಲಾ ಖಜಾಂಚಿಗಳಾದ ರಾಜಶೇಖರ ಬಾಣದ ಭೂಮಾಪನಾ ಇಲಾಖೆ ಧಾರವಾಡದ DDLR ಮೋಹನ ಶಿವನ್ನವರ ADLR ರಾಜಶೇಖರ ಹಳ್ಳೂರ,ರಾಜಶೇಖರ ದೇಸಾಯಿ ,ಮಹಾಂತೇಶ ಬಾಗಿ ಉಪಸ್ಥಿತರಿದ್ದರು
ಸುದ್ದಿ ಸಂತೆ ನ್ಯೂಸ್ ಧಾರವಾಡ…..