ಬೆಂಗಳೂರು –
ನಾಳೆ ಸರ್ಕಾರಕ್ಕೆ ಸಲ್ಲಿಕೆಯಾಗಲಿದೆ 7ನೇ ವೇತನ ಆಯೋಗದ ವರದಿ – ನಿರೀಕ್ಷೆಯಲ್ಲಿ ರಾಜ್ಯ ಸರ್ಕಾರಿ ನೌಕರರು ಹೌದು
ರಾಜ್ಯದ ಸಮಸ್ತ ಸರ್ಕಾರಿ ನೌಕರರ ವೇತನ ಪರಿಷ್ಕ್ರರಣೆಗಾಗಿ ರಚನೆ ಮಾಡಿರುವ 7ನೇ ವೇತನ ಆಯೋಗದ ಅವಧಿ ಮಾರ್ಚ್ 15 ಕ್ಕೆ ಮುಕ್ತಾಯವಾಗಲಿದೆ.ಈಗಾಗಲೇ 7ನೇ ವೇತನ ಆಯೋಗವು ರಾಜ್ಯ ಸರ್ಕಾರಿ ನೌಕರರ ಕಂಪ್ಲೀಟ್ ಮಾಹಿತಿಯೊಂದಿಗೆ ವರದಿಯನ್ನು ಸಿದ್ದತೆ ಮಾಡಿದ್ದಾರೆ.
ಹೀಗಿರುವಾಗ ಈಗಾಗಲೇ 2 ಬಾರಿ ಆಯೋಗದ ಅವಧಿಯನ್ನು ವಿಸ್ತರಣೆ ಮಾಡಿದ್ದು ಮತ್ತೆ ಮಾರ್ಚ್ 15 ಕ್ಕೆ ಸಮಯ ಮುಕ್ತಾಯವಾಗಿಲಿದ್ದು ಹೀಗಿರುವಾಗ ಒಂದು ಕಡೆಗೆ ಅವಧಿ ಮುಕ್ತಾಯ ವಾಗಲಿದ್ದು ಮತ್ತೊಂದೆಡೆ ಲೋಕಸಭಾ ಚುನಾ ವಣೆಯ ನೀತಿ ಸಂಹಿತಿ ಹೀಗಾಗಿ ಈ ಒಂದು ವಿಚಾರ ಕುರಿತಂತೆ ಆಯೋಗ ವು ಕೂಡಾ ಮುಖ್ಯಮಂತ್ರಿ ಅವರನ್ನು ಸಮಯ ಕೇಳಿದ್ದಾರೆ ಹೀಗಾಗಿ ವರದಿ ಯಾವಾಗ ರಾಜ್ಯ ಸರ್ಕಾರದ ಕೈ ಸೇರಲಿದೆ ಏನೇನಾಗಲಿದೆ ಎಂಬೊಂದನ್ನು ಕಾದು ನೋಡಬೇಕಿದೆ
ಇನ್ನೂ ಪ್ರಮುಖವಾಗಿ ಈಗಾಗಲೇ ಎರಡು ಬಾರಿ ಅವಧಿಯನ್ನು ವಿಸ್ತರಣೆ ಮಾಡಿದ್ದಾರೆ ಹಾಗಾಗಿ ವರದಿಯನ್ನು ನಾಳೆ ಅಥವಾ ನಾಡಿದ್ದು ಎರಡು ದಿನಗಳ ಒಳಗಾಗಿ ಸಲ್ಲಿಸಬೇಕು ಇಲ್ಲವಾದರೆ ಅವಧಿ ಮುಕ್ಯಾಯವಾಗುತ್ತದೆ ಇಲ್ಲವೆ ನೀತಿ ಸಂಹಿತೆ ಬರಲಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು……