ಧಾರವಾಡ –
ಎಸ್ ಒಂದಿಲ್ಲೊಂದು ವಿಶೇಷತೆಗಳ ಮೂಲಕ ಹುಬ್ಬಳ್ಳಿ ಧಾರವಾಡ ಜನತೆಯ ಮನೆ ಮಾತಾಗಿದೆ ಸಂಜಯ ಮಿಶ್ರಾ ಮಾಲೀಕತ್ವದ ಬಿಗ್ ಮಿಶ್ರಾ ಕೇವಲ ವ್ಯಾಪಾರವಷ್ಟೇ ಮುಖ್ಯಉದ್ದೇಶ ವಾಗಿಟ್ಟುಕೊಳ್ಳದೇ ಜನರಿಗೆ ಕಡಿಮೆ ದರದಲ್ಲಿ ಒಳ್ಳೊಳ್ಳೇಯ ತಿಂಡಿ ತಿನಿಸುಗಳನ್ನು ನೀಡುತ್ತಾ ಬಂದಿದ್ದಾರೆ ಸಂಜಯ ಮಿಶ್ರಾ
ಇವರ ಮಾಲಿಕತ್ವದ ಬಿಗ್ ಮಿಶ್ರಾ ಸಂಸ್ಥೆ ಸಧ್ಯ ಧಾರವಾಡ ಹೊರವಲಯದ ಪೂನಾ ಬೆಂಗಳೂರು ಹೆದ್ದಾರಿಯಲ್ಲಿ ಮಿಶ್ರಾ ಪೇಢಾ ಆಹಾರ ಮಳಿಗೆಯನ್ನು ಆರಂಭ ಮಾಡಿದ್ದಾರೆ. ಹೌದು ಜನತೆಗೆ ಈವರೆಗೆ ಬಗೆ ಬಗೆಯ ವೆರೈಟಿ ತಿಂಡಿ ತಿನಿಸುಗಳ ಮೂಲಕ ಸೇವೆಗಳನ್ನು ನೀಡುತ್ತಾ ಬಂದಿರುವ ಸಂಜಯ ಮಿಶ್ರಾ ಅವರು ಸಧ್ಯ ಹೊಟೇಲ್ ಉಧ್ಯಮಕ್ಕೂ ಕಾಲಿಟ್ಟಿದ್ದಾರೆ
ಚಾಟ್ಸ್ ಗಳೊಂದಿಗೆ ಉಪಹಾರ,ಊಟ ಹೀಗೆ ಒಂದೇ ಸೂರಿನಡಿಯಲ್ಲಿ ದೇಶದ ಎಲ್ಲಾ ತಿಂಡಿ ತಿನಿಸುಗಳ ಸವಿರುಚಿ ಕೌಂಟರ ಗಳನ್ನು ತೆರೆದಿದ್ದಾರೆಹೆದ್ದಾರಿಗೆ ಹೊಂದಿ ಕೊಂಡಿರುವ ವಿಶಾಲವಾದ ಜಾಗೆಯಲ್ಲಿ ಮಿಶ್ರಾ ಪೇಢಾ ವನ್ನು ಆರಂಭ ಮಾಡಿದ್ದಾರೆ.
ಒಂದು ಕಡೆಗೆ ಮಿಶ್ರಾ ಸಂಸ್ಥೆಯ ಉತ್ಪಾದನೆಯ ಸಿಹಿ ಪದಾರ್ಥಗಳು,ಸೇರಿದಂತೆ ಎಲ್ಲಾ ತಿಂಡಿ ತಿನಿಸುಗಳ ಮಾರಾಟ ಇನ್ನೊಂದೆಡೆ ಹೆಸರಾಗಿ ರುವ ಧಾರವಾಡ ಪೇಢಾ ಲೈವ್ ನಲ್ಲಿಯೇ ಮಾಡುತ್ತಾ ಮಾರಾಟ.ಇನ್ನು ಇತ್ತ ಉತ್ತರ ಕರ್ನಾಟಕ ಶೈಲಿಯ ಜವಾರಿ ರೊಟ್ಟಿಯ ಊಟ, ರಾಜಸ್ಥಾನ ದ ಥಾಲಿ,ಇನ್ನೂ ಇದರೊಂದಿಗೆ ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಫೇಮಸ್ ಆಗಿರುವ ತಿಂಡಿ ತಿನಿಸುಗಳ ಪದಾರ್ಥಗಳ ಸವಿ ರುಚಿಯನ್ನು ಸಂಜಯ ಮಿಶ್ರಾ ಇಲ್ಲಿ ಆರಂಭ ಮಾಡಿದ್ದಾರೆ.
ಕೇವಲ ವ್ಯಾಪರಕ್ಕಾಗಿ ಮಾತ್ರ ಇಟ್ಟುಕೊಳ್ಳದೇ ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಉತ್ತಮ ಸೇವೆಯೊಂದಿಗೆ ಒಂದೇ ಸೂರಿನಡಿನಲ್ಲಿ ಎಲ್ಲಾ ಸೇವೆಗಳನ್ನು ನೀಡುತ್ತಾ ಕುಟುಂಬ ಸಮೇತರಾಗಿ ಬಂದವರಿಗೆ ಊಟ ಉಪಹಾರ ಚಾಟ್ಸ್ ಹೀಗೆ ಎಲ್ಲಾ ಸವಿರುಚಿಯ ಸೇವೆಯನ್ನು ಕಲ್ಪಿಸಿದ್ದಾರೆ.ಈಗಷ್ಟೇ ಆರಂಭಗೊಂಡಿರುವ ಈ ಒಂದು ಮಳಿಗೆಗೆ ಸಾಕಷ್ಟು ಜನಸ್ಪಂದನೆ ಸಿಗುತ್ತಿದೆ
ಜನ ಜಂಗುಳಿಯಿಂದ ತುಂಬಿ ತುಳುಕುತ್ತಿದ್ದು ಕೈ ಬಿಸಿ ಕರೆಯುತ್ತಿದ್ದು ಸಂಜಯ ಮಿಶ್ರಾ ಅವರ ಹೊಸ ಕಲ್ಪನೆಯ ಈ ಒಂದು ಮಳೆಗೆಗೆ ಜನರಿಂ ದಲೂ ಸಖತ್ ಸ್ಪಂದನೆ ಸಿಗುತ್ತಿದ್ದು ಯಶಸ್ವಿ ಯಾಗಿ ನಡೆಯುತ್ತಿದ್ದು ಮಿಶ್ರಾ ಸಂಸ್ಥೆಯ ಸಾಧನೆಗೆ ಸಂಜಯ ಮಿಶ್ರಾ ಅವರ ಕನಸಿಗೆ ಈ ಒಂದು ಪುಡ್ ಕೊರ್ಟ್ ಆರಂಭಗೊಂಡು ಕೆಲವೆ ದಿನಗಳಲ್ಲಿ ಹೊಸದಾದ ಮೈಲಿಗಲ್ಲನ್ನು ಸಾಧಿಸಿ ಇತಿಹಾಸವನ್ನು ಬರೆಯುತ್ತಿದೆ.
ಸುದ್ದಿ ಸಂತೆ ನ್ಯೂಸ್ ಧಾರವಾಡ…..