ಹುಬ್ಬಳ್ಳಿ –
ನೂತನ ಮೇಯರ್,ಉಪಮೇಯರ್ ಗೆ ಶುಭ ಹಾರೈಸಿದ ಪೂರ್ವ ವಿಧಾನಸಭಾ ಕ್ಷೇತ್ರದ BJP ಟೀಮ್ – ಪ್ರಭು ನವಲಗುಂದಮಠ ರಿಗೆ ಸಾಥ್ ನೀಡಿದ ಅಣ್ಣಪ್ಪ ಗೋಕಾಕ,ರಾಜು ಜರತಾರಕರ…..
ಹುಬ್ಭಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಅಧಿಕಾರವನ್ನು ಬಿಜೆಪಿ ಮತ್ತೆ ತನ್ನ ತೆಕ್ಕೆಗೆ ಹಾಕಿಕೊಂಡಿದೆ.ಇಂದು ನಡೆದ ಮೇಯರ್, ಉಪಮೇಯರ್ ಚುನಾವಣೆಯಲ್ಲಿ ಮೇಯರ್ ಆಗಿ ರಾಮಣ್ಣ ಬಡಿಗೇರ,ಉಪಮೇಯರ್ ಆಗಿ ಶ್ರೀಮತಿ ದುರ್ಗಮ್ಮ ಶಶಿಕಾಂತ ಬಿಜವಾಡ ಆಯ್ಕೆಯಾದರು.
ಇನ್ನೂ ಈ ಒಂದು ಘೋಷಣೆಯಾಗುತ್ತಿದ್ದಂತೆ ಇತ್ತ ಹುಬ್ಬಳ್ಳಿ ಧಾರವಾಡ ಪೂರ್ವ ವಿಧಾನ ಸಭಾ ಕ್ಷೇತ್ರದ ಬಿಜೆಪಿ ನಿಯೋಗದಿಂದ ಅಭಿನಂದನೆಗ ಳನ್ನು ಸಲ್ಲಿಸಲಾಯಿತು ಘೋಷಣೆಯಾಗು ತ್ತಿದ್ದಂತೆ ಇತ್ತ ಹುಬ್ಬಳ್ಳಿ ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಪ್ರಭು ನವಲಗುಂ ದಮಠ ನೇತ್ರತ್ವದಲ್ಲಿ ನೂತನ ಮೇಯರ್ ಉಪಮೇಯರ್ ರನ್ನು ಅಭಿನಂದನೆಗಳನ್ನು ಸಲ್ಲಿಸಿ ಸನ್ಮಾನಿಸಿ ಗೌರವಿಸಿದರು.
ಪಾಲಿಕೆಯ ಸಭಾಂಗಣದಲ್ಲಿ ನೂತನ ಮೇಯರ್ ಉಪಮೇಯರ್ ನ್ನು ಸನ್ಮಾನಿಸಿ ಗೌರವಿಸಲಾ ಯಿತು ಈ ಒಂದು ಸಮಯದಲ್ಲಿ ಪ್ರಭು ನವಲ. ಗುಂದಮಠ,ಅಣ್ಣಪ್ಪ ಗೋಕಾಕ,ರಾಜು ಜರತಾರ ಕರ,ಶಿವು ಮೆಣಸಿನಕಾಯಿ,ಹನಮಂತಗೌಡ ಪಾಟೀಲ,ಸೇರಿದಂತೆ ಹಲವರು ಉಪಸ್ಥಿತರಿ ದ್ದರು.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..