ಹುಬ್ಬಳ್ಳಿ –
ಸದಾ ಒಂದಿಲ್ಲೊಂದು ವಿಶೇಷ ಕಾರ್ಯದ ಮೂಲಕ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತ ರಾಗಿ ಕರ್ತವ್ಯ ಮಾಡುತ್ತಿ ರುವ ಆಯುಕ್ತ ಡಾ ಈಶ್ವರ ಉಳ್ಳಾಗಡ್ಡಿ ಯವರು ಈಗ ಹೊಸದೊಂದು ಆಪರೇಷನ್ ಆರಂಭ ಮಾಡಿದ್ದಾರೆ ಹೌದು
ರಾಜ್ಯದಲ್ಲಿ ದಿನದಿಂದ ದಿನಕ್ಕೆ ಡೆಂಗ್ಯೂ ಪ್ರಮಾಣ ಹೆಚ್ಚಾಗುತ್ತಿದೆ ಕಂಟ್ರೋಲ್ ಮಾಡುವಂತೆ ರಾಜ್ಯ ಸರ್ಕಾರ ಕೂಡಾ ಕಟ್ಟಪ್ಪಣೆ ನೀಡಿದ್ದು ಹೀಗಾಗಿ ಇದೆ ಒಂದು ನೆಪದಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಇರುವ ಖಾಲಿ ಸೈಟ್ ಗಳ ಸ್ವಚ್ಚತಾ ಕಾರ್ಯಕ್ಕೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರು ಮಾಸ್ಟರ್ ಪ್ಲಾನ್ ಮಾಡಿದ್ದಾರೆ
ಮೊದಲು ಖಾಲಿ ಸೈಟ್ ಗಳನ್ನು ಮಾಲೀಕರು ಸ್ವಚ್ಛಂದ ವಾಗಿ ಇಟ್ಟುಕೊಳ್ಳಬೇಕು ಇಲ್ಲ ವಾದರೆ ಅವರಿಗೆ ನೋಟೀಸ್ ನೀಡುತ್ತಿದ್ದು ಇದಕ್ಕೂ ಸ್ಪಂದಿಸದಿದ್ದರೆ ಮಾಲೀಕರಿಗೆ ದಂಡ ಹಾಕಿ ಇಲ್ಲವೇ ಆ ಒಂದು ಖಾಲಿ ಸೈಟ್ ಮೇಲೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಹೆಸರನ್ನು ಜೋಡಿಸಲು ಪ್ಲಾನ್ ನ್ನು ಆಯುಕ್ತರು ಮಾಡಿ ಯೋಜನೆ ಯನ್ನು ಅನುಷ್ಠಾನ ಮಾಡಿದ್ಸಾರೆ.
ಸಧ್ಯ ಪಾಲಿಕೆಯ ಆಯುಕ್ತರ ಈ ಒಂದು ಪ್ಲಾನ್ ಅವಳಿ ನಗರದಲ್ಲಿ ಆರಂಭ ವಾಗಿದ್ದು ಪಾಲಿಕೆಯ ಸಿಬ್ಬಂದಿ ಗಳು ಅಖಾಡಕ್ಕೆ ಇಳಿದ್ದಾರೆ ಜೆಸಿಬಿ ಗಳು ಗರ್ಜನೆ ಮಾಡುತ್ತಿವೆ.ಒಂದು ಒಂದು ಕಾರ್ಯಕ್ಕೆ ಮೆಚ್ಚುಗೆ ಕಂಡು ಬರುತ್ತಿದೆ
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..