ಹಾವೇರಿ –
ಪತ್ರಕರ್ತ ರಾಜು ನದಾಫ್ ತಾಯಿ ನಿಧನರಾಗಿದ್ದಾರೆ. ಹಾವೇರಿಯ ನೇತಾಜಿನಗರದ ನಿವಾಸಿ ಫಿರಾಂಬಿ ಮಹಮ್ಮದಸಾಬ್ ನದಾಫ್ (79) ನಿಧನರಾಗಿದ್ದಾರೆ ಮೃತರಿಗೆ ವಿಜಯ ಕರ್ನಾಟಕ ಜಿಲ್ಲಾ ವರದಿಗಾರ, ಹಿರಿಯ ಪತ್ರಕರ್ತ ರಾಜು ನದಾಫ್ ಒಳಗೊಂಡು ಇಬ್ಬರು ಪುತ್ರರು,
ಇಬ್ಬರು ಪುತ್ರಿಯರು ಹಾಗೂ ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಜನೇವರಿ 5 ರಂದು ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ ಎಂದು ಕುಟುಂಬದ ಸದಸ್ಯರು ಹೇಳಿದ್ದಾರೆ.