ಸಾಧನೆ ಮಾಡಿದ ಇನಸ್ಪೇಕ್ಟರ್ ಮುರಗೇಶ ಚನ್ನಣ್ಣನವರಿಗೆ ಹೆಸ್ಕಾಂ ನಲ್ಲಿ ಸನ್ಮಾನ ಗೌರವ

Suddi Sante Desk

ಧಾರವಾಡ –

ಇತ್ತೀಚಿಗಷ್ಟೇ ಮತ್ತೊಂದು ಐತಿಹಾಸಿಕ ದಾಖಲೆ ಯನ್ನುಮಾಡಿದ ಹೆಸ್ಕಾಂ ಜಾಗೃತ ದಳದ ಇನಸ್ಪೇಕ್ಟರ್ ಮುರಗೇಶ ಚನ್ನಣ್ಣನವರಿಗೆ ಕಚೇರಿಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಹೆಸ್ಕಾಂ ನ SP ರವಿಂದ್ರ ಗಡಾದೆ,ಡಿವೈಎಸ್ಪಿ ವಿಜಯಕುಮಾರ ತಳವಾರ,ನೇತ್ರತ್ವದಲ್ಲಿ ಕಚೇರಿಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಕಚೇರಿಯಲ್ಲಿ ನಡೆದ ಸನ್ಮಾನ ಸಮಾರಂಭದಲ್ಲಿ PSI ಅಧಿಕಾರಿಗಳಾದ P B ಹಿರಗನ್ನವರ, ಮಂಜುಳಾ ಸತಾರೆ, ಕಚೇರಿಯ ಸಿಬ್ಬಂದಿಗಳಾದ N H ಹಂಚಿನಮನೆ,S V ಭೂಸನೂರಮಠ, B N ಅನವೇರಿ,R G ಅಕ್ಕೂರ,

S V ಕೊಣ್ಣೂರ, B M ಮಣ್ಣೂರ ಎಫ್ ಜಿ ನಾಯ್ಕರ್, ಹೆಸ್ಕಾಂ ಇಂಜನಿಯರ್ ಗಳಾದ ಶ್ರೀನಿವಾಸ ನಾಯ್ಕ, ಲೈನ್ ಮೇನ್ ಗಳಾದ ಹೇಮಂತ್ ರಾಜ್ ಪಾಟೀಲ ಮತ್ತು ಮಂಜುನಾಥ ಆಲೂರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಇತ್ತೀಚಿಗೆ ಅಹಮ್ಮದನಗರದಲ್ಲಿ ನಡೆದ ಕ್ರೀಡಾ ಸ್ಪರ್ಧೆಯಲ್ಲಿ ಐತಿಹಾಸಿದ ಸಾಧನೆಯನ್ನು ಮಾಡಿದ ಸಾಧಕರಾದ ಮುರಗೇಶ ಚನ್ನಣ್ಣನವರ ಅವರನ್ನು ಇಲಾಖೆಯ ವತಿಯಿಂದ ಪ್ರೀತಿಯಿಂದ ಸನ್ಮಾನಿಸಿ ಕಚೇರಿಯಿಂದ ಗೌರವಿಸಲಾಯಿತು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.