ಇಂಡಿ –
ರಾಜ್ಯದ PST ಶಿಕ್ಷಕರ ಸಮಸ್ಯೆ ಕುರಿತು ಶಿಕ್ಷಕರು ತಾಳ್ಮೆ ಕಳೆದುಕೊಳ್ಳುವ ಮುನ್ನ ಸೂಕ್ತ ವಾದ ನಿರ್ಧಾರ ವನ್ನು ತಗೆದುಕೊಳ್ಳಿ ಎಂದು ಶಿಕ್ಷಕರ ಸಂಘಟನೆಯ ಮುಖಂಡ ಆನಂದ ಕೆಂಬಾವಿಯವರು ಒತ್ತಾಯ ಮಾಡಿದ್ದಾರೆ.ಹೌದು ನಮ್ಮ ನಡೆ PST ಶಿಕ್ಷಕರ ನ್ಯಾಯದ ಕಡೆ
29/07/2024 ರಂದು ರಾಜ್ಯ ಕಾರ್ಯಕಾರಿಣಿ ಸಭೆ ನಿರ್ಧಾರದಿಂದ ಹಿಡಿದು ಇಲಿಯವರಿಗೆ ತಾಲೂಕಿನ PST ಶಿಕ್ಷಕರ ಬಳಗ ತಾಳ್ಮೆಯಿಂದ ರಾಜ್ಯ ಸಂಘದ ನಿರ್ದೇಶನ ಪಾಲಿಸುತ್ತಾ ಬರಲಾಗಿದೆ.ಆದರೆ ಸರ್ಕಾರ ಮಲತಾಯಿ ಧೋರಣೆ ಅನುಸರಿಸಿರುವ ಪ್ರಯುಕ್ತ ನಮ್ಮ PST ಶಿಕ್ಷಕರು ತಾಳ್ಮೆ ಕಳೆದುಕೊಳ್ಳುವ ಪೂರ್ವ ದಲ್ಲಿ ನಮ್ಮ ತಾಲೂಕಾ ನಾಯಕರು ಒಳ್ಳೇಯ ನಿರ್ಧಾರ ಕೈಗೊಳ್ಳಬೇಕು ಅಂತ ಮನವಿ ಮಾಡದರು
PST ಶಿಕ್ಷಕರು ಶಾಲೆಯಲ್ಲಿಯೇ ಶಿಕ್ಷಕರ ದಿನಾಚರಣೆ ಆಚರಿಸಲು ತಿಳಿಸುವಿರಾ.PST ಶಿಕ್ಷಕರು ದಿ, 05/09/2024 ರಂದು ಕಪ್ಪು ಪಟ್ಟಿ ಧರಿಸಲು ತಿಳಿಸುವಿರಾ.
ಶಿಕ್ಷಕರ ದಿನಾಚರಣೆಯ ಒಳಗೆ PST ಶಿಕ್ಷಕರ ಸಮಸ್ಯೆ ಬಗೆಹರಿಯದಿದ್ದಲ್ಲಿ ದಿ, 06/09/2024 ರಂದು 6-8 ನಯ ತರಗತಿ ಭೋದನೆ ಬಹಿಷ್ಕಾರ ಹಾಕುವಂತೆ ತಿಳಿಸುವಿರಾ
ನನ್ನ ಅನಿಸಿಕೆ ತಮ್ಮ ಗಮನಕ್ಕೆ ತರಲಾಗಿದೆ. ಮಾನ್ಯರ ವರು ನಮ್ಮ ಬಡ PST ಶಿಕ್ಷಕರಿಗೆ ನ್ಯಾಯ ಕೊಡಿ ಸುವಿರಿ ಅಂತ ಮತ್ತೊಮ್ಮೆ ತಮಗೆ ಕೈ ಮುಗಿದು ಬೇಡಿಕೊಳ್ಳುವೆ ಎಂದಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಇಂಡಿ…..