ಧಾರವಾಡ –
ಕೃಷಿ ವಿಶ್ವವಿದ್ಯಾಲಯದ ಎದುರಿಗೆ ಹೊಸದಾಗಿ ಆರಂಭವಾಗುತ್ತಿದೆ PSR Flex Zone – ಗೌಡರ ಸಹೋದರರ ಸಾರಥ್ಯದಲ್ಲಿ ಆರಂಭವಾಗುತ್ತಿದೆ ಹೊಸ ಪ್ಲೆಕ್ಸ್ ಪ್ರೀಟಿಂಗ್ ಮಳಿಗೆ ಹೌದು
ಪೊಟೊಗ್ರಪಿ ಮತ್ತು ವಿಡಿಯೊಗ್ರಪಿಯ ಮೂಲಕ ಧಾರವಾಡ ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಿಗೆ ಹೆಸರನ್ನು ಮಾಡಿರುವ ಪರಶುರಾಮ ಗೌಡರ ಮತ್ತು ರವಿ ಗೌಡರ ಸಹೋದರರು ಈಗ ಮತ್ತೊಂದು ಹೊಸದೊಂದು ಕಾರ್ಯಕ್ಕೆ ಮುಂದಾಗಿದ್ದಾರೆ. ಹೌದು ಧಾರವಾಡದಲ್ಲಿ ಈಗಾಗಲೇ ಸಾಕಷ್ಟು ಪ್ಲೆಕ್ಸ್ ಪ್ರೀಟಿಂಗ್ ಕೇಂದ್ರಗಳಿದ್ದು ಇದರ ನಡುವೆ ವಿಶೇಷವಾದ ಸೇವೆಯೊಂದಿಗೆ ಅತ್ಯಾಧುನಿಕ ಯಂತ್ರಗಳೊಂದಿಗೆ ಜನರಿಗೆ ಹೊಸ ದೊಂದು ಸೇವೆಯನ್ನು ನೀಡುವ ಉದ್ದೇಶದಿಂದಾಗಿ ಪ್ಲೇಕ್ಸ್ ಪ್ರೀಟಿಂಗ್ ಆರಂಭ ಮಾಡುತ್ತಿದ್ದಾರೆ.
ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಎದುರಿಗೆ ಹೊಸದೊಂದು ಪ್ಲೆಕ್ಸ್ ಪ್ರೀಟಿಂಗ್ ಮಳಿಗೆಯನ್ನು ಆರಂಭ ಮಾಡುತ್ತಿದ್ದಾರೆ.ಪಿಎಸ್ ಆರ್ ಪ್ಲೇಕ್ಸ್ ಝೋನ್ ನ್ನು ಆರಂಭ ಮಾಡುತ್ತಿದ್ದು ಸೆಪ್ಟಂಬರ್ 6 ರಿಂದ ಈ ಒಂದು ನೂತನ ಮಳಿಗೆ ಕಾರ್ಯಾರಂಭವನ್ನು ಆರಂಭ ಮಾಡಲಿದೆ.ಈಗಾಗಲೇ ಅತ್ಯಾಧುನಿಕ ತಂತ್ರ್ರಜ್ಞಾನದ ಯಂತ್ರಗಳನ್ನು ತರಿಸಿಕೊಂಡಿರುವ ಗೌಡರ ಸಹೋದ ರರು ಜನತೆಗೆ ಹೊಸದೊಂದು ಸೇವೆಯನ್ನು ನೀಡುವ ಉದ್ದೇಶದಿಂದ ಈ ಒಂದು ಹೊಸ ಪ್ರೀಟಿಂಗ್ ಕಾರ್ಯಕ್ಕೆ ಕೈ ಹಾಕಿದ್ದು
ಅಧಿಕೃತವಾಗಿ ಸೆಪ್ಟಂಬರ್ 6 ರಿಂದ ಇದು ಉದ್ಘಾಟನೆ ಯಾಗಲಿದ್ದು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ ಪಿ ಎಲ್ ಪಾಟೀಲ್ ಮತ್ತು ಡಾ ಅಶೋಕ ದಳವಾಯಿ ಯವರು ಉದ್ಘಾಟನೆಯನ್ನು ಮಾಡಲಿದ್ದಾರೆ. ಸರ್ವರಿಗೂ ಸ್ವಾಗತವನ್ನು ಪ್ಲೇಕ್ಸ್ ಮಳಿಗೆಯ ಮಾಲೀಕ. ರಾದ ಪರಶುರಾಮ ಗೌಡರ,ರವಿ ಗೌಡರ,
ಮಂಜುನಾಥ ಸರ್ವಿ ,ಶ್ರೀನಿವಾಸ ಮಾಸ್ತಿ,ಮಂಜುನಾಥ ಬಡಿಗೇರ,ಚಕ್ರವರ್ತಿ, ರಾಜು ಬೋವಿ,,ಶ್ರೀಕಾಂತ ನಿಕ್ಕಂ, ವಿಠ್ಠಲ ನಲವಡೆ,ರಾಜು ಸೋಗಲದ,ಬಾಗಪ್ಪ ಪಿ ಶೆಟ್ಟಿ, ಮಂಜುನಾಥ ಕೋಟಾಟಿ,ಸಂತೋಷ ಪವಾರ ಸೇರಿದಂತೆ ಗೆಳೆಯರ ಬಳದವರು ಸ್ವಾಗತ ಕೋರಿದ್ದಾರೆ.
ಮಂಜುನಾಥ ಸರ್ವಿ ಸುದ್ದಿ ಸಂತೆ ನ್ಯೂಸ್ ಧಾರವಾಡ……