This is the title of the web page
This is the title of the web page

Live Stream

[ytplayer id=’1198′]

September 2024
T F S S M T W
 1234
567891011
12131415161718
19202122232425
2627282930  

| Latest Version 8.0.1 |

State News

7ನೇ ವೇತನ ಆಯೋಗದ ಮಹತ್ವದ ಮಾಹಿತಿ – ಹೊಸ ವೇತನ ಶ್ರೇಣಿಯ ನಿಯಮಗಳ‌‌ನ್ನು ಜಾರಿಗೊಳಿಸಿ ಆದೇಶ…..

7ನೇ ವೇತನ ಆಯೋಗದ ಮಹತ್ವದ ಮಾಹಿತಿ – ಹೊಸ ವೇತನ ಶ್ರೇಣಿಯ ನಿಯಮಗಳ‌‌ನ್ನು ಜಾರಿಗೊಳಿಸಿ ಆದೇಶ…..
WhatsApp Group Join Now
Telegram Group Join Now

ಬೆಂಗಳೂರು

ರಾಜ್ಯ ಸರ್ಕಾರವು ರಾಜ್ಯ ಸರ್ಕಾರಿ ನೌಕರರಿಗೆ ಸಿಹಿಸುದ್ದಿಯನ್ನು ನೀಡಿದ್ದು 2024 ರ ಪರಿಷ್ಕೃತ ಮೂಲ ವೇತನ ಮತ್ತು ಮನೆ ಬಾಡಿಗೆ ಭತ್ಯೆ ಪರಿಷ್ಕರಿಸಿ ಆದೇಶ ಹೊರಡಿಸಿದೆ.ರಾಜ್ಯ ಸರ್ಕಾರ ದಿಂದ ಸರ್ಕಾರಿ ನೌಕರರಿಗೆ 7ನೇ ವೇತನ ಶ್ರೇಣಿ ಯನ್ನು ಜಾರಿಗೊಳಿಸಲಾಗಿತ್ತು.ಈ ಬೆನ್ನಲ್ಲೇ 2024ರ ಹೊಸ ವೇತನ ಶ್ರೇಣಿಯ ಪರಿಷ್ಕೃತ ನಿಯಮಗಳನ್ನು ಜಾರಿಗೊಳಿಸಿ ಆದೇಶ ಹೊರಡಿ ಸಲಾಗಿದೆ.

ಪರಿಷ್ಕೃತ ವೇತನ ಶ್ರೇಣಿಯಲ್ಲಿ ವೇತನ ನಿಗದಿಯ ಕ್ರಮ ದಿನಾಂಕ:01.07.2022ರಲ್ಲಿದ್ದಂತೆ ಮೂಲ ವೇತನ ಸದರಿ ದಿನಾಂಕಕ್ಕೆ ಇದ್ದ ಶೇ 31 ರಷ್ಟು ತುಟ್ಟಿ ಭತ್ಯೆ ದಿನಾಂಕ:01.07.2022ರಂದು ಇದ್ದಂತ ಮೂಲ ವೇತನಕ್ಕೆ ಶೇ.27.50ರಷ್ಟು ಫಿಟ್ನಂಟ್ ಸೌಲಭ್ಯಗಳ ಮಾಹಿತಿಯನ್ನು ನೀಡಾಗಿದೆ

ಹೊಸ ಮೂಲ ವೇತನ: 1, 2 & 3 ನ್ನು ಸೇರಿಸಿ ಒಟ್ಟು ಮೊತ್ತದ ಮುಂದಿನ ಹಂತಕ್ಕೆ ನಿಗದಿಗೊಳಿ ಸಕ್ಕದ್ದು.ಪರಿಷ್ಕೃತ ವೇತನ ಶ್ರೇಣಿಯಲ್ಲಿ ವೇತನ ನಿಗದಿಯ ಕ್ರಮ

ದಿನಾಂಕ:01.07.2022ರಲ್ಲಿದ್ದಂತೆ ಮೂಲ ವೇತನ ಸದರಿ ದಿನಾಂಕಕ್ಕೆ ಇದ್ದ ಶೇ 31 ರಷ್ಟು ತುಟ್ಟಿ ಭತ್ಯೆ ದಿನಾಂಕ:01.07.2022ರಂದು ಇದ್ದಂತ ಮೂಲ ವೇತನಕ್ಕೆ ಶೇ.27.50ರಷ್ಟು ಫಿಟ್ನಂಟ್ ಸೌಲಭ್ಯ ಹೊಸ ಮೂಲ ವೇತನ: 1, 2 & 3 ನ್ನು ಸೇರಿಸಿ ಒಟ್ಟು ಮೊತ್ತದ ಮುಂದಿನ ಹಂತಕ್ಕೆ ನಿಗದಿಗೊಳಿಸಕ್ಕದ್ದು ಎಂದು ಉಲ್ಲೇಖ ಮಾಡಿ ಮಾಹಿತಿಯನ್ನು ನೀಡಲಾಗಿದೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..


Google News

 

 

WhatsApp Group Join Now
Telegram Group Join Now
Suddi Sante Desk